alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಒಗಟನ್ನು ನೀವು ಬಿಡಿಸಬಲ್ಲಿರಾ..?

PUZZLEಚಿಕ್ಕಂದಿನಿಂದ್ಲೂ ಒಗಟು ಬಿಡಿಸೋದು ಅಂದ್ರೆ ಎಲ್ಲರಿಗೂ ಒಂದು ರೀತಿಯ ಕುತೂಹಲ. ಈಗ ಇಂಟರ್ನೆಟ್ ನಲ್ಲೂ ಒಗಟುಗಳ ಹವಾ ಜೋರಾಗಿದೆ.

ಜಾಕ್ವೆಸ್ ನಿನಿಯೋ ಮತ್ತು ಕೆಂಟ್ ಎ ಸ್ಟೀವನ್ಸ್ ಈ ಇಂಟ್ರೆಸ್ಟಿಂಗ್ ಪದಬಂಧವನ್ನು ತಯಾರಿಸಿದ್ದಾರೆ. ಇದರಲ್ಲಿ 12 ಕಪ್ಪು ಚುಕ್ಕೆಗಳಿವೆ, 12 ಸಂಖ್ಯೆಗಳು. ನೀವು ಒಮ್ಮೆಲೇ ಎಲ್ಲ 12 ಚುಕ್ಕೆಗಳನ್ನೂ ಗುರುತಿಸಬೇಕು. ಅದು ನಿಮ್ಮಿಂದ ಸಾಧ್ಯವೇ.?

ಸೆಪ್ಟೆಂಬರ್ 11 ರಂದು ಮನೋವಿಜ್ಞಾನ ಪ್ರಾಧ್ಯಾಪಕರಾದ ಅಕಿಯೋಶಿ ಕಿಟಿಯೋಕಾ ಈ ಪದಬಂಧವನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ. 22,600ಕ್ಕೂ ಹೆಚ್ಚು ಮಂದಿ ಇದನ್ನು ಶೇರ್ ಮಾಡಿದ್ದಾರೆ.

ಸೆಪ್ಟೆಂಬರ್ 12ರಂದು ಮೊದಲ ಬಾರಿ ಇದನ್ನು ಟ್ವಿಟ್ಟರ್ ನಲ್ಲಿ ಹಾಕಲಾಗಿತ್ತು, ಬಳಿಕ 33,600 ಬಾರಿ ರಿಟ್ವೀಟ್ ಮಾಡಲಾಗಿದೆ. ಈ ಪದಬಂಧಕ್ಕೆ 32,000 ಲೈಕ್ ಗಳು ಬಂದಿವೆ. ಮೆದುಳಿಗೆ ಕೆಲಸ ಕೊಡುವ ಈ ಪದಬಂಧ ನಿಜಕ್ಕೂ ಅದ್ಭುತವಾಗಿದೆ ಅಂತಾನೇ ಎಲ್ಲರೂ ಟ್ವೀಟ್ ಮಾಡಿದ್ದಾರೆ. ನೀವು ಕೂಡ ಒಮ್ಮೆಲೇ 12 ಚುಕ್ಕೆಗಳನ್ನು ನೋಡಲು ಟ್ರೈ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...