alex Certify
ಕನ್ನಡ ದುನಿಯಾ       Mobile App
       

Kannada Duniya

ದಣಿದ ದೇಹಕ್ಕೆ ಹೀಗೂ ಮಸಾಜ್ ಮಾಡ್ತಾರೆ ಗೊತ್ತಾ…?

Relax

ಮಸಾಜ್ ದಣಿದ ದೇಹಕ್ಕೆ ಹಾಗೂ ಮನಸ್ಸಿಗೆ ಆರಾಮ ನೀಡುತ್ತದೆ. ಕಾಲಿಗೆ, ಕೈಗೆ, ಕಣ್ಣಿಗೆ ಹೀಗೆ ಬೇರೆ ಬೇರೆ ಭಾಗಕ್ಕೆ ಭೇರೆ ಬೇರೆ ಮಸಾಜ್ ಗಳಿವೆ. ಈಗಂತೂ ಹೊಸ ಹೊಸ ವಿಧಾನದಲ್ಲಿ ಮಸಾಜ್ ಮಾಡಲಾಗುತ್ತದೆ.

ನೀವು ಬೇರೆ ಬೇರೆ ಮಸಾಜ್ ಗಳ ಬಗ್ಗೆ ಕೇಳಿರ್ತಿರಾ. ಹಾಗೆ ಕೆಲವೊಂದು ಮಸಾಜ್ ಮಾಡಿಸಿಕೊಂಡಿರುತ್ತೀರಾ. ಆದ್ರೆ ಈಗ ನಾವು ಹೇಳುವ ಮಸ್ಸಾಜ್ ಬಗ್ಗೆ ನೀವು ಕೇಳಿರಲಿಕ್ಕಿಲ್ಲ. ವಿಲಕ್ಷಣವಾಗಿರುವ ಈ ಮಸಾಜ್ ಹಲ್ಲಿನಿಂದ ಮಾಡುವಂತಹದ್ದು.

ನ್ಯೂಜೆರ್ಸಿ ನಿವಾಸಿ ಡಾಟ್ ಅಕಾ ಡೊರೊಥಿ ಸ್ಟೀನ್ ತಮ್ಮ ಹಲ್ಲಿನಿಂದ ದೇಹದ ಹಿಂಭಾಗವನ್ನು ಕಚ್ಚಿ ಮಸಾಜ್ ಮಾಡ್ತಾರೆ. ಹೀಗೆ ಕಚ್ಚಿಸಿಕೊಳ್ಳುವುದರಿಂದ ಆರಾಮ ಸಿಗುತ್ತದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...