alex Certify
ಕನ್ನಡ ದುನಿಯಾ       Mobile App
       

Kannada Duniya

ಚಳಿಗಾಲದಲ್ಲಿ ಸೆಕ್ಸ್ ಜೊತೆ ಮಹಿಳೆ ಬಯಸೋದೇನು?

ಚಳಿಗಾಲದಲ್ಲಿ ದಂಪತಿ ಮತ್ತಷ್ಟು ಹತ್ತಿರವಾಗ್ತಾರೆ. ಚುಮು ಚುಮು ಚಳಿಯಲ್ಲಿ ಸೆಕ್ಸ್ ಮತ್ತಷ್ಟು ಸಂತೋಷ ನೀಡುತ್ತದೆ. ಬೆಚ್ಚಗಿನ ಮೈ ಸಿಕ್ಕಾಗ ಆನಂದ ಹೆಚ್ಚಾಗಿ ತಾನಾಗಿಯೇ ಮನಸ್ಸು ಸಂಭೋಗ ಬಯಸುತ್ತದೆ. ಚಳಿಗಾಲದಲ್ಲಿ ಸೆಕ್ಸ್ ಸುಖವನ್ನು ಹೆಚ್ಚಿಸಲು ಇಲ್ಲಿದೆ ಟಿಪ್ಸ್.

ಚಳಿಗಾಲದಲ್ಲಿ ಅತ್ಯಂತ ಬೆಸ್ಟ್ ಬಿಸಿ ನೀರಿನ ಸ್ನಾನ. ಬೆಚ್ಚಗಿನ ನೀರಿನಲ್ಲಿ ಶವರ್ ನಲ್ಲಿ ಸ್ನಾನ ಮಾಡ್ತಾ ಸಂಗಾತಿ ಜೊತೆ ಒಂದಾದ್ರೆ ಅದಕ್ಕಿಂತ ವಿಶೇಷವಾಗಿರುವುದು ಇನ್ನೊಂದಿರಲು ಸಾಧ್ಯವಿಲ್ಲ.

ಮಲಗುವಾಗ ಬೆಚ್ಚಗಿನ ಹೊದಿಕೆ ಹೊದ್ದು, ಕಡಿಮೆ ಬಟ್ಟೆಯಲ್ಲಿ ಮಲಗುವ ಮಹಿಳೆಯರು ಈ ವೇಳೆ ಮೈ ಬೆಚ್ಚಗೆ ಮಾಡಿಕೊಳ್ಳಲು ಸಂಗಾತಿ ಸುಖ ಬಯಸುತ್ತಾರೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ವುಮೆನ್ ಟಾಪ್ ಭಂಗಿ ಮಹಿಳೆಯರಿಗೆ ಇಷ್ಟವಾಗುತ್ತದೆಯಂತೆ.

ಚಳಿಗಾಲದಲ್ಲಿ ಸಂಗಾತಿಗಳು ಕ್ಯಾಂಪ್ ಫೈರ್ ಕೂಡ ಮಾಡಬಹುದು. ಇದು ಸಂಗಾತಿಗಳನ್ನು ಹತ್ತಿರಕ್ಕೆ ಸೆಳೆಯುತ್ತದೆ. ಕೊನೆಯಲ್ಲಿ ಸೆಕ್ಸ್ ಗೆ ಪ್ರೋತ್ಸಾಹಿಸುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...