alex Certify
ಕನ್ನಡ ದುನಿಯಾ       Mobile App
       

Kannada Duniya

ಮೂತ್ರವನ್ನು ಬಳಸಿ ಏನು ಮಾಡ್ತಿದ್ದಾರೆ ಗೊತ್ತಾ..?

Belgian scientists develop machine that turns urine into water and fertilizer

ಬೆಲ್ಜಿಯಂ ಗೆಂಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸೋಲಾರ್ ಶಕ್ತಿಯಿಂದ  ಮೂತ್ರದಿಂದ, ಕುಡಿಯುವ ನೀರು ಮತ್ತು ಗೊಬ್ಬರ ತಯಾರಿಸುವಲ್ಲಿ ಸಫಲರಾಗಿದ್ದಾರೆ.

ಒಂದು ದೊಡ್ಡ ಟ್ಯಾಂಕ್ ನಲ್ಲಿ ಮೂತ್ರವನ್ನು ಸಂಗ್ರಹಿಸಿ ಅದನ್ನು ಸೋಲಾರ್ ಬಾಯ್ಲರ್ ಮೂಲಕ ಕುದಿಸಲಾಗುತ್ತದೆ. ನಂತರ ಮುಂದಿನ ಹಂತದಲ್ಲಿ ಅದರಲ್ಲಿರುವ ಪೊಟ್ಯಾಶಿಯಮ್, ನೈಟ್ರೊಜನ್ ಮತ್ತು ಫಾಸ್ಪರಸ್ ಗಳನ್ನು ಬೇರೆ ಮಾಡಲಾಗುತ್ತದೆ. ನಂತರ ಇದರಿಂದ ಶುದ್ಧ ನೀರು ಮತ್ತು ಗೊಬ್ಬರವನ್ನು ತಯಾರಿಸುತ್ತಾರೆ.

ಮೂತ್ರವನ್ನು ಶುದ್ಧೀಕರಿಸುವ ಈ ಸೋಲಾರ್ ಯಂತ್ರವನ್ನು ಗೆಂಟ್ ವಿಶ್ವವಿದ್ಯಾಲಯ ಸಭೆ ಸಮಾರಂಭಗಳಲ್ಲಿ, ಏರ್ ಪೋರ್ಟ್ ಗಳಲ್ಲಿ ಅಳವಡಿಸುವ ವಿಚಾರ ಹೊಂದಿದೆ. ಈ ಮೊದಲೇ ಇಂತಹ ಮಲಿನ ನೀರನ್ನು ಶುದ್ಧೀಕರಿಸಿ ಅದನ್ನು ಬೆಲ್ಜಿಯಂನಲ್ಲಿ ಹೆಸರಾಂತ ಕಂಪನಿಯ ಬಿಯರ್ ತಯಾರಿಕೆಗೆ ಉಪಯೋಗಿಸಿದ್ದಾರಂತೆ. ಗೆಂಟ್ ವಿಜ್ಞಾನಿಗಳು ತಮ್ಮ ಸಂಶೋಧನೆಯನ್ನು ‘ಸೀವಿಯರ್ ಟು ಬೀವಿಯರ್’ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...