alex Certify
ಕನ್ನಡ ದುನಿಯಾ       Mobile App
       

Kannada Duniya

ಬಾತ್ ಟಬ್ ನಲ್ಲಿ ಪ್ರೀತಿ…! ತಪ್ಪು ಮಾಡುವ ಮುನ್ನ ಇದನ್ನು ಓದಿ

bath tubಸಿನಿಮಾ ಹಾಗೂ ಪುಸ್ತಕಗಳಲ್ಲಿ ಬಾತ್ ಟಬ್ ತುಂಬಾ ರೋಮ್ಯಾಂಟಿಕ್ ಎನ್ನುವಂತೆ ತೋರಿಸ್ತಾರೆ. ನೀವೂ ಬಾತ್ ಟಬ್ ಪ್ಲಾನ್ ಮಾಡ್ತಿದ್ದರೆ ಒಮ್ಮೆ ಈ ಸುದ್ದಿ ಓದಿ. ಬಾತ್ ಟಬ್ ಸ್ನಾನಕ್ಕೂ ಮುನ್ನ ಕೆಲವೊಂದು ವಿಚಾರಗಳ ಬಗ್ಗೆ ಎಚ್ಚರವಹಿಸಿ.

ಸೀಮಿತ ಜಾಗ : ಪ್ರತಿಯೊಬ್ಬರ ಬಳಿಯೂ ರಾಯಲ್ ಬಾತ್ ಟಬ್ ಇರುವುದಿಲ್ಲ. ಸಾಮಾನ್ಯ ಬಾತ್ ಟಬ್ ನಲ್ಲಿ ಸ್ಥಳ ತುಂಬಾ ಚಿಕ್ಕದಾಗಿರುತ್ತದೆ. ಇಬ್ಬರು ಸ್ನಾನ ಮಾಡಲಂತೂ ಸಾಧ್ಯವೇ ಇಲ್ಲ. ಇಬ್ಬರು ಕುಳಿತುಕೊಳ್ಳುವುದು, ಸ್ನಾನ ಮಾಡುವುದು ಅಸಾಧ್ಯವಾದ ಕೆಲಸ. ಇದರಿಂದ ಗಾಯಗಳಾಗುವ ಸಾಧ್ಯತೆಯೂ ಇರುತ್ತದೆ.

ಚರ್ಮಕ್ಕೆ ನಷ್ಟ : ಬಾತ್ ಟಬ್ ನಲ್ಲಿರುವ ನೀರಿನಲ್ಲಿ ತುಂಬಾ ಹೊತ್ತು ಇರುವುದರಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಚರ್ಮ ಒಣ ಹಾಗೂ ಸುಕ್ಕಾಗುವ ಸಂಭವ ಜಾಸ್ತಿ.

ಆರೋಗ್ಯಕರವಲ್ಲ : ಬಾತ್ ಟಬ್ ನಲ್ಲಿ ಸಂಬಂಧ ಬೆಳೆಸುವುದರಿಂದ ವೀರ್ಯ ಸಂಪೂರ್ಣವಾಗಿ ನೀರಿನಲ್ಲಿ ಹರಡಿರುತ್ತದೆ. ಇದು ದೇಹದ ಇತರ ಭಾಗಗಳಿಗೆ ತಾಕಿ ಚರ್ಮದ ಸೋಂಕಿಗೆ ಕಾರಣವಾಗುತ್ತದೆ.

ನೀರು ಬೇಗನೆ ತಣ್ಣಗಾಗುತ್ತದೆ : ಬಿಸಿ ಬಿಸಿ ನೀರಿನಲ್ಲಿ ಸಂಗಾತಿಗಳಿಬ್ಬರು ಇರುವುದರಿಂದ ನೀರು ಬಹು ಬೇಗ ತಣ್ಣಗಾಗುತ್ತದೆ. ಸಂಗಾತಿಗಳ ದೇಹ ಬೆಚ್ಚಗಿರುತ್ತದೆ ಆದ್ರೆ ನೀರು ತಣ್ಣಗಿರುವುದರಿಂದ ಆರಾಮದಾಯಕ ಎನಿಸುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...