alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಕುರಿತು ಮಹಿಳೆಯರನ್ನು ಕಾಡುವ ಪ್ರಶ್ನೆಗಳೇನು…?

ಲೈಂಗಿಕತೆ ಎನ್ನುವುದು ಭಾರತದಲ್ಲಿನ್ನೂ ಮಡಿವಂತಿಕೆಯ ವಿಷಯ. ಆದರೆ ಲೈಂಗಿಕ ವಿಚಾರದಲ್ಲಿ ಸಾಕಷ್ಟು ಪ್ರಶ್ನೆಗಳು ಎಲ್ಲರಲ್ಲೂ ಇರುತ್ತವೆ. ಅದರಲ್ಲೂ ಮಹಿಳೆಯರಿಗೆ ಈ ಕುರಿತು ಕೇಳಲೂ ನಾಚಿಕೆ. ಸೆಕ್ಸ್ ವಿಚಾರದಲ್ಲಿ ಮಹಿಳೆಯೊಬ್ಬಳ ಮನಸ್ಸಿನಲ್ಲಿ ಮೂಡುವ ಸಾಮಾನ್ಯ ಪ್ರಶ್ನೆಗಳು ಅದಕ್ಕೆ ಉತ್ತರಗಳು ಹೀಗಿವೆ.

ತನ್ನ ಸಂಗಾತಿಯದು ನಕಲಿ ಪರಾಕಾಷ್ಠೆಯೇ….ಅಥವಾ ನಿಜವಾಗಿಯೂ ಪರಾಕಾಷ್ಟೇ ಹೊಂದಿದ್ದಾನೆಯೇ? ಇದು ಸಾಮಾನ್ಯವೇ? – ನಕಲಿ ಪರಾಕಾಷ್ಠೆ ಮಹಿಳೆಯರಂತೆ ಪುರುಷರಲ್ಲಿಯೂ ಸಾಮಾನ್ಯ.

ನಾನು ಯೋನಿಯ ಮೇಲೆ ಗುದ ಸಂಭೋಗವನ್ನು ಬಯಸುತ್ತೇನೆ. ಇದು ಸಾಮಾನ್ಯವೇ? – ಇದು ಸರ್ವೇ ಸಾಮಾನ್ಯ.

ಲೈಂಗಿಕವಾಗಿ ಒಂದಾಗುವಾಗ ಸಂಗಾತಿ ತನ್ನ ಸುರುಳಿಯನ್ನು ಅನುಭವಿಸಲು ಬಯಸುವುದು ಸಾಮಾನ್ಯವೇ?- ಇದು ಸಾಮಾನ್ಯವಾದರೂ ಸ್ವಲ್ಪ ಅಪಾಯಕಾರಿ. ವೈದ್ಯರನ್ನು ಸಂಪರ್ಕಿಸಬಹುದು.

ಸೆಕ್ಸ್ ಮಾಡುವಾಗ ನನ್ನ ಯೋನಿ ಶಬ್ಧ ಮಾಡಿದರೆ ಅದು ಸಾಮಾನ್ಯವಾದುದೇ? – ಹೌದು ಇದು ಸಾಮಾನ್ಯವಾಗಿ ಆಗುವಂಥದ್ದು.

ನಾನು ವಾರದಲ್ಲಿ 5 ಬಾರಿ ಹಸ್ತಮೈಥುನ ಮಾಡಿಕೊಳ್ಳಬಹುದೇ…? – ಮಾಡಿಕೊಳ್ಳಬಹುದು ಹಾಗೂ ಇದು ಆರೋಗ್ಯಕರ.

ನಾನು ನೇರವಾಗಿದ್ದರೂ ಹುಡುಗಿಯ ಮೇಲೆ ಹುಡುಗಿಯನ್ನು ನೋಡುವಾಗ ಮನಸ್ಸು ವಿಚಲಿತವಾಗುತ್ತದೆ. ಇದು ಸಾಮಾನ್ಯವೆ? – ಸಂಶೋಧನೆ ಪ್ರಕಾರ ಇದನ್ನು ನೋಡುವುದರಿಂದ ಮಹಿಳೆಯರೂ ಪ್ರಚೋದಿಸಲ್ಪಡುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...