alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಹಲ್ಲಿಯ ಬೆಲೆ ಕೇಳಿದ್ರೆ ನೀವು ದಂಗಾಗ್ತೀರಾ..!

l_gico-146893ಗೀಕೋ ಎನ್ನುವ ಹಲ್ಲಿಯೊಂದಿದೆ. ಇದರ ಬೆಲೆ ಬರೋಬ್ಬರಿ 40 ಲಕ್ಷ ರೂ. ಅಂದರೆ ನೀವು ನಂಬಲೇಬೇಕು.!!

ಅಪರೂಪದ ಈ ಹಲ್ಲಿಯ ಬೆಲೆ ಇಷ್ಟೊಂದಿರಲು ಕಾರಣ ಇದೆ. ಈ ಹಲ್ಲಿಯ ಮಾಂಸ ಹಲವಾರು ಚಿಕಿತ್ಸೆಗಳಿಗೆ ಉಪಯೋಗವಾಗುತ್ತದೆ.

ದಕ್ಷಿಣ ಏಷ್ಯಾದಲ್ಲಿ ಗೀಕೋ ಹಲ್ಲಿಯನ್ನು ನಪುಂಸಕತೆ, ಏಡ್ಸ್ ಮತ್ತು ಕ್ಯಾನ್ಸರ್ ರೋಗಗಳ ಶಮನಕ್ಕಾಗಿ ಉಪಯೋಗಿಸುತ್ತಾರೆ. ಗೀಕೋ ಹಲ್ಲಿಯ ಮಾಂಸದಿಂದ ಅನೇಕ ರೀತಿಯ ಮೆಡಿಸಿನ್ ಗಳನ್ನು ತಯಾರಿಸಲಾಗುತ್ತದೆ. ಚೀನಾದಲ್ಲಿ ಕೂಡ ಗೀಕೋವನ್ನು ಔಷಧಿಗಳಲ್ಲಿ ಬಳಸುವುದುಂಟು.

ಅಂತರಾಷ್ಟ್ರೀಯ ಕಾಳ ಸಂತೆಯಲ್ಲಿ ಇದರ ಬೆಲೆ 40 ಲಕ್ಷವಿದೆ. ಈ ಅಪರೂಪದ ಹಲ್ಲಿ, ದಕ್ಷಿಣ ಏಷ್ಯಾ, ಬಿಹಾರ, ಇಂಡೋನೇಷಿಯಾ, ಬಾಂಗ್ಲಾದೇಶ, ಫಿಲಿಫೈನ್ಸ್ ಮತ್ತು ನೇಪಾಳದಲ್ಲಿ ದೊರೆಯುತ್ತದೆ. ಮರಗಳ ಮಾರಣಹೋಮ ಮತ್ತು ಔಷಧಿಗಳ ಬಳಕೆಗಾಗಿ ಈ ಹಲ್ಲಿಯ ಬೇಟೆ ನಿರಂತರವಾಗಿ ನಡೆದ ಕಾರಣ ಗೀಕೋಗಳ ಸಂತತಿ ಅಳಿವಿನಂಚಿನಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...