alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯರ ಸೆಕ್ಸ್ ಬದುಕಿನ ಬಗ್ಗೆ ಇಲ್ಲಿದೆ ಶಾಕಿಂಗ್ ಸತ್ಯ…!

ಪ್ರೀತಿ, ಪ್ರೇಮ, ಮದುವೆ ಈ ರೀತಿ ಯಾವುದೇ ಸಂಬಂಧಗಳಲ್ಲಿ ನೀವು ಇದ್ದೀರಾ ಅಂತಾದ್ರೆ ಈ ಸುದ್ದಿಯನ್ನು ಓದಲೇಬೇಕು. ನಾಲ್ವರಲ್ಲಿ ಓರ್ವ ಭಾರತೀಯರು ಈ ಸಂಬಂಧಗಳ ಹೊರತಾಗಿ ಬೇರೆಯವರೊಂದಿಗೆ ದೈಹಿಕ ಸಂಬಂಧ ಹೊಂದಿದ್ದಾರಂತೆ. ಡ್ಯುರೆಕ್ಸ್ ನಡೆಸಿದ ಗ್ಲೋಬಲ್ ಸೆಕ್ಸ್ ಸರ್ವೆಯಲ್ಲಿ ಈ ಅಂಶ ಬಹಿರಂಗವಾಗಿದೆ.

ಭಾರತದಲ್ಲಿ ಮದುವೆ ಅನ್ನೋದು ಒಂದು ಪವಿತ್ರ ಬಾಂಧವ್ಯ. ಪರಸ್ಪರ ನಂಬಿಕೆ, ವಿಶ್ವಾಸವೇ ಈ ಬಾಂಧವ್ಯಕ್ಕೆ ತಳಹದಿ. ಆದ್ರೆ ಬಹುತೇಕರು ಈ ರೀತಿ ಅಕ್ರಮ ಸಂಬಂಧ ಹೊಂದಿದ್ದಾರೆ ಅನ್ನೋ ವಿಚಾರ ನಿಜಕ್ಕೂ ಆಘಾತಕಾರಿ. ಈ ವರದಿಯ ವಿವರ ಕೇಳಿ ಟ್ವಿಟ್ಟರ್ ಬಳಕೆದಾರರಂತೂ ಶಾಕ್ ಆಗಿದ್ದಾರೆ.

ಪ್ರೇಮಿಗಳಿಗೂ ಇದು ಆಘಾತಕಾರಿ ಸತ್ಯ. ಸಂಗಾತಿ ತನಗೂ ಮೋಸ ಮಾಡುತ್ತಿರಬಹುದೇನೋ ಎಂಬ ಭಾವನೆ ಎಲ್ಲರಲ್ಲೂ ಮೂಡುತ್ತಿದೆ. ಹಾಗಾಗಿ ಟ್ವೀಟ್ ಗಳ ಸುರಿಮಳೆಯೂ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...