alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಷದಲ್ಲಿ 5 ದಿನ ವಿವಸ್ತ್ರರಾಗಿರ್ತಾರೆ ಈ ಗ್ರಾಮದ ಮಹಿಳೆಯರು

ಸಂಪ್ರದಾಯಗಳ ತವರು ಭಾರತ. ಒಂದೊಂದು ಪ್ರದೇಶದಲ್ಲಿ ಒಂದೊಂದು ಪದ್ಧತಿ ಜಾರಿಯಲ್ಲಿದೆ. ಕೆಲವೊಂದು ವಿಚಿತ್ರ ಸಂಪ್ರದಾಯವನ್ನು ಭಾರತದಲ್ಲಿ ಈಗ್ಲೂ ಆಚರಿಸಲಾಗ್ತಿದೆ. ವರ್ಷದಲ್ಲಿ ಐದು ದಿನ ಮಹಿಳೆಯರು ವಿವಸ್ತ್ರವಾಗಿರುವ ಊರೊಂದಿದೆ. ಯಸ್, ವರ್ಷದಲ್ಲಿ ಐದು ದಿನ ವಿವಸ್ತ್ರವಾಗಿರುವ ಮಹಿಳೆಯರು ಈಗ್ಲೂ ಸಂಪ್ರದಾಯ ಪಾಲಿಸಿಕೊಂಡು ಬರ್ತಿದ್ದಾರೆ.

ಹಿಮಾಚಲ ಪ್ರದೇಶದ ಮಣಿಕಾರ್ನಾದ ಪಾನಿ ಗ್ರಾಮದಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಅನೇಕಾನೇಕ ವರ್ಷಗಳಿಂದ ಈ ಸಂಪ್ರದಾಯ ಜಾರಿಯಲ್ಲಿದೆ. ಆಗಸ್ಟ್ ತಿಂಗಳಿನ ಐದು ದಿನ ಮಹಿಳೆಯರು ವಿವಸ್ತ್ರವಾಗಿರ್ತಾರೆ. ಅವರು ಮನೆಯಿಂದ ಹೊರಗೆ ಬರುವುದಿಲ್ಲ. ಪತಿಯ ಕಣ್ಣಿಗೂ ಕಾಣಿಸಿಕೊಳ್ಳುವುದಿಲ್ಲ.

ಈ ಐದು ದಿನ ಈ ಗ್ರಾಮದಲ್ಲಿ ಪೂಜೆಯೊಂದು ನಡೆಯುತ್ತದೆ. ಆ ದಿನಗಳಲ್ಲಿ ಕೆಟ್ಟದರಿಂದ ದೂರವಿರಬೇಕು ಎನ್ನುವ ಕಾರಣಕ್ಕೆ ಬಟ್ಟೆ ಧರಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ನಿಧಾನವಾಗಿ ಸಂಪ್ರದಾಯ ಬದಲಾಗ್ತಿದೆ. ಹೊಸಬರು ಈ ಪದ್ಧತಿಯನ್ನು ಆಚರಿಸ್ತಿಲ್ಲ. ಆದ್ರೆ ಹಿರಿಯ ಮಹಿಳೆಯರು ಇನ್ನೂ ಈ ಪದ್ಧತಿ ಆಚರಿಸಿಕೊಂಡು ಬರ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...