alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಹುಡುಗಿ ಕೈ

foure-fingure-p-071116

ದೊಡ್ಡ ವಿಷಯದಿಂದ ಹಿಡಿದು ಚಿಕ್ಕ-ಪುಟ್ಟ ವಿಷಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ವೆ. ಕೆಲವೊಂದು ಫೋಟೋ ಹಾಗೂ ಸುದ್ದಿಗಳು ಅರೆಕ್ಷಣದಲ್ಲಿ ವೈರಲ್ ಆಗಿ ಬಿಡುತ್ತೆ. ಇತ್ತೀಚೆನ ದಿನಗಳಲ್ಲಿ ಹುಡುಗಿಯೊಬ್ಬಳ ಕೈ ಸದ್ದು ಮಾಡ್ತಿದೆ.

ನೆಲ್ ಆರ್ಟ್ ಮಾಡಿರುವ ಕೈ ಫೋಟೋವನ್ನು ಹುಡುಗಿ ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾಳೆ. ಫೋಟೋದಲ್ಲಿ ಹುಡುಗಿಯ ಹೆಬ್ಬೆಟ್ಟು ಹಾಗೂ ಉಳಿದ ಮೂರು ಬೆರಳುಗಳು ಮಾತ್ರ ಕಾಣ್ತಾ ಇವೆ. ಒಂದು ಬೆರಳು ಕಾಣೋದಿಲ್ಲ. ಇದನ್ನು ನೋಡಿದ ಜನರು ಏನೋ ಮಿಸ್ ಆಗಿದೆ ಅಂತಾ ಕಮೆಂಟ್ ಮಾಡಿದ್ದಾರೆ. ವಾಸ್ತವವಾಗಿ ಹುಡುಗಿಗೆ ಐದೂ ಬೆರಳುಗಳು ಇವೆ. ಆದ್ರೆ ಟ್ರಿಕ್ ಬಳಸಿ ಹುಡುಗಿ ಒಂದು ಬೆರಳನ್ನು ಮುಚ್ಚಿಟ್ಟಿದ್ದಾಳೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...