alex Certify
ಕನ್ನಡ ದುನಿಯಾ       Mobile App
       

Kannada Duniya

ನೀವು ಕೇಳಿರದ ‘ಸೆಕ್ಸ್’ ನ ವಿಚಿತ್ರ ಆಚರಣೆಗಳು…!

ಸೆಕ್ಸ್ ಗೆ ಸಂಬಂಧಿಸಿದಂತೆ ಅನೇಕ ಪ್ರಯೋಗಗಳು ನಡೆಯುತ್ತಿರುತ್ತವೆ. ಹೊಸ ಹೊಸ ಪ್ರಯೋಗಗಳನ್ನು ದಂಪತಿ ಮಾಡ್ತಿರುತ್ತಾರೆ. ಹಾಗೆ ಸೆಕ್ಸ್ ಗೆ ಸಂಬಂಧಿಸಿದ ಕೆಲವೊಂದು ನಂಬಿಕೆಗಳಿವೆ. ವಿಲಕ್ಷಣ ಲೈಂಗಿಕತೆ 21ನೇ ಶತಮಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಶತಮಾನಗಳಿಂದಲೂ ವಿಲಕ್ಷಣ ಲೈಂಗಿಕ ಪದ್ಧತಿಗಳು ಜಾರಿಯಲ್ಲಿದ್ದವು.

ಪ್ರಾಚೀನ ಈಜಿಪ್ಟ್ ನಲ್ಲಿ ಲಿಪ್ಸ್ಟಿಕ್ ಹಚ್ಚಿಕೊಂಡರೆ ಓರಲ್ ಸೆಕ್ಸ್ ಗೆ ಸಿದ್ಧವಿದ್ದೇನೆ ಎಂದರ್ಥವಾಗಿತ್ತು. ಆ ಕಾಲದಲ್ಲಿ ವೇಶ್ಯೆಯರು ಲಿಪ್ಸ್ಟಿಕ್ ಹಚ್ಚಿಕೊಂಡು ತಾವು ಸೆಕ್ಸ್ ಗೆ ಸಿದ್ಧರಿದ್ದೇವೆ ಎಂಬುದನ್ನು ಹೇಳುತ್ತಿದ್ದರು.

15ನೇ ಶತಮಾನದಲ್ಲಿ ಉದ್ದುದ್ದ ಬೆರಳಿನ ಬೂಟುಗಳು ಪ್ರಸಿದ್ಧವಾಗಿದ್ದವು. ಯಾರ ಬಳಿ ಹೆಚ್ಚು ಉದ್ದದ ಬೆರಳಿನ ಶೂ ಇರುತ್ತದೆಯೋ ಅವರು ಉದ್ದದ ಶಿಶ್ನ ಹೊಂದಿದ್ದಾರೆ ಎಂಬುದರ ಸಂಕೇತವಾಗಿತ್ತು.

ಐರ್ಲೆಂಡ್ ನಲ್ಲಿ ಐನಿಸ್ ಬೀಗ್ ದ್ವೀಪದಲ್ಲಿ ಜನರು ಸೆಕ್ಸ್ ಅನಾರೋಗ್ಯಕರ ಎಂದು ನಂಬಿದ್ದರು. ಸೆಕ್ಸ್ ನಿಂದ ಆರೋಗ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ ಅವರು ಸೆಕ್ಸ್ ವೇಳೆ ಒಳ ಉಡುಪು ಧರಿಸುತ್ತಿದ್ದರು.

ರಶಿಯಾದ ರಾಣಿಯರನ್ನು ಖುಷಿಗೊಳಿಸಲು ಪಾದಗಳಿಗೆ ಕಚಗುಳಿ ಇಡಲಾಗ್ತಾಯಿತ್ತು. ಆ ವೇಳೆ ಅಶ್ಲೀಲ ಹಾಡುಗಳನ್ನು ಹಾಡಲಾಗ್ತಾಯಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...