alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದೇಶಗಳಲ್ಲಿ ನೀರಿಗಿಂತ ಅಗ್ಗ ಪೆಟ್ರೋಲ್

kuwait 345ಭಾರತದಲ್ಲಿ ಪೆಟ್ರೋಲ್- ಡಿಸೇಲ್ ದರ ಗಗನಕ್ಕೇರುವ ಮೂಲಕ ವಾಹನ ಸವಾರರಿಗೆ ಶಾಕ್ ನೀಡಿದೆ. ಸತತ ಮೂರು ಬಾರಿ ಏರಿಕೆ ಕಂಡಿರುವ ಪೆಟ್ರೋಲ್ – ಡಿಸೇಲ್ ದರದಿಂದಾಗಿ ಅಗತ್ಯ ವಸ್ತುಗಳ ಧಾರಣೆಯೂ ಮುಗಿಲು ಮುಟ್ಟಿದೆ. ಆದರೆ ಕೆಲವೊಂದು ದೇಶಗಳಲ್ಲಿ ಪೆಟ್ರೋಲ್ ದರ ನೀರಿನ ಬಾಟಲ್ ಗಿಂತಲೂ ಕಡಿಮೆ ಎಂದರೆ ನೀವು ನಂಬಲೇಬೇಕು.

ಹೌದು. ನೀರಿನ ಬಾಟಲ್ ದರ 20 ರಿಂದ 25 ರೂಪಾಯಿಗಳಾದರೆ ಈ ದೇಶಗಳಲ್ಲಿ ಪೆಟ್ರೋಲ್ ಅದಕ್ಕಿಂತ ಕಡಿಮೆ ದರದಲ್ಲಿ ದೊರೆಯುತ್ತದೆ. ಯಾವ್ಯಾವ ದೇಶಗಳಲ್ಲಿ ಪೆಟ್ರೋಲ್ ದರ ಅಗ್ಗವೆಂಬ ಮಾಹಿತಿ ಇಲ್ಲಿದೆ ನೋಡಿ.

ಕುವೈತ್ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 14 ರೂಪಾಯಿ, ಸೌದಿ ಅರೇಬಿಯಾದಲ್ಲಿ 16 ರೂಪಾಯಿ, ಟರ್ಕಿಮೆನಿಸ್ತಾನ್ 19 ರೂಪಾಯಿ, ಅಲ್ಜೇಲಿಯಾ 19 ರೂಪಾಯಿ ಹಾಗೂ ಕತಾರ್ ನಲ್ಲಿ 25 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಸಿಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...