alex Certify
ಕನ್ನಡ ದುನಿಯಾ       Mobile App
       

Kannada Duniya

ಹೀಗೆ ಆಡಿಸ್ತಾ ಇದ್ರು ಮಹೇಂದ್ರ ಸಿಂಗ್ ಧೋನಿ….

msd_fbsport_647_061616104643

ತಂಡದ ಪ್ರತಿಯೊಬ್ಬ ಆಟಗಾರನಲ್ಲೂ ಯಾವ ಪ್ರತಿಭೆ ಇದೆ? ಅದನ್ನು ಹೊರಹಾಕೋದು ಹೇಗೆ ಅನ್ನೋದು ಮಹೇಂದ್ರ ಸಿಂಗ್ ಧೋನಿಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೆ ತಕ್ಕಂತೆ ಧೋನಿ ಖಡಕ್ ಸೂಚನೆ, ಆದೇಶ, ಟಾಂಟ್, ಜೋಕ್ ಎಲ್ಲವನ್ನೂ ಮಾಡ್ತಾ ಇದ್ರೂ. ಧೋನಿ ಬುದ್ಧಿವಂತಿಕೆಯಿಂದ ಸಲಹೆ ಕೊಟ್ರು ಅಂದ್ರೆ ವಿಕೆಟ್ ಗ್ಯಾರಂಟಿ ಅಂತಾನೇ ಲೆಕ್ಕ.

ಆದ್ರೆ ಸಾಮಾನ್ಯವಾಗಿ ಆಟಗಾರರು ಮೈದಾನದಲ್ಲಿ ಏನು ಮಾತನಾಡಿಕೊಳ್ತಿದ್ದಾರೆ ಅನ್ನೋ ಬಗ್ಗೆ ಪ್ರೇಕ್ಷಕರಿಗೆ ಅಷ್ಟಾಗಿ ಗಮನವಿರುವುದಿಲ್ಲ. ಕಾಮೆಂಟ್ರಿ ಕೇಳ್ತಾ ಮ್ಯಾಚ್ ನೋಡೋದ್ರಲ್ಲೇ ಎಲ್ರೂ ಬ್ಯುಸಿಯಾಗಿರ್ತಾರೆ. ಸ್ಟಂಪ್ ಹಿಂದೆ ನಿಂತು ಧೋನಿ ಆಡ್ತಿದ್ದ ಮಾತುಗಳನ್ನು ಕೇಳಿದ್ರೆ ನೀವು ಕೂಡ ಕ್ಲೀನ್ ಬೋಲ್ಡಾಗೋದು ಗ್ಯಾರಂಟಿ. ಯಾವ್ಯಾವ ಆಟಗಾರರಿಗೆ ಧೋನಿ ಏನೇನು ಹೇಳಿದ್ದಾರೆ ನೋಡೋಣ.

1. ವಿಶ್ವಕಪ್ ನಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸುರೇಶ್ ರೈನಾ ಬೌಲಿಂಗ್ ಮಾಡುತ್ತಿದ್ದಾಗ….

1

2.ಉತ್ತಪ್ಪ ಚೆಂಡನ್ನು ಎಸೆಯಲು ನಿಧಾನ ಮಾಡಿದಾಗ….

2

 

 

 

 

 

 

3.ಇಶಾಂತ್ ಶರ್ಮಾಗೆ ಧೋನಿ ಕೊಟ್ಟ ಬಿಂದಾಸ್ ಟಿಪ್ಸ್….

3

4. ಶ್ರೀಶಾಂತ್ ಗೆ ಮರೆಯಲಾಗದಂತಹ ಮಾತು….

4

5.ಜಡೇಜಾ ನಿಧಾನವಾಗಿ ಬೌಲಿಂಗ್ ಮಾಡಬೇಕು ಎನಿಸಿದಾಗ….

5

6.ಒಮ್ಮೆ ಹೇಳಿದ್ರೆ ಮುಗೀತು….

6

7. ದೂಸ್ರಾ ಹಾಕುವಂತೆ ಪರೋಕ್ಷ ಸೂಚನೆ….

7

8.ಇಯಾನ್ ಬೆಲ್ ಬಗ್ಗೆ ತಮಾಷೆ….

8

9.ಆಫ್ ಸೈಡ್ ಬಾಲ್ ಹಾಕುವಂತೆ ಜಡೇಜಾಗೆ ಸೂಚನೆ….

9

10.ಪ್ರಾಮಾಣಿಕ….
10

11. ಮೈಕಲ್ ಕ್ಲಾರ್ಕ್ ಬಗ್ಗೆ ಆಡಿದ ಮಾತು….

11

12.ನಿವೃತ್ತಿ ಬಗ್ಗೆ ಕೇಳಿದ ಪ್ರಶ್ನೆಗೆ ಫನ್ನಿ ಉತ್ತರ..

12

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...