alex Certify ಮೂಡ್ ಚೆನ್ನಾಗಿ ಇಲ್ಲದಿರುವಾಗ ಏನು ಮಾಡಬೇಕು…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂಡ್ ಚೆನ್ನಾಗಿ ಇಲ್ಲದಿರುವಾಗ ಏನು ಮಾಡಬೇಕು…..?

ಮೂಡ್ ಚೆನ್ನಾಗಿ ಇಲ್ಲದಿರುವಾಗ ಮತ್ಯಾವುದೋ ಬದಲಾವಣೆಯನ್ನು ಮನಸ್ಸು ಕೋರಿಕೊಳ್ಳುತ್ತದೆ.

ಹಾಳಾಗಿ ಹೋದ ಮೂಡ್ ನಿಂದ ಹೊರ ಬರಬೇಕಾದರೆ ತಕ್ಷಣವೇ ಮನಸ್ಸಿಗೆ ಬದಲಾವಣೆ ಬೇಕು. ಬದಲಾವಣೆಯಿಂದ ಕೆಲಸಗಳನ್ನು ಮಾಡುವುದರಿಂದ ಹೊಸ ಪ್ರೋತ್ಸಾಹ, ಉತ್ಸಾಹ ಉಂಟಾಗುತ್ತದೆ.

* ಆಹಾರದಲ್ಲಿ ಹಿಟ್ಟಿನ ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆಗೊಳಿಸಿ.

* ದೈಹಿಕ ವ್ಯಾಯಾಮ ಮಾಡಲು ಪ್ರಾರಂಭಿಸಿ.

* ಮಕ್ಕಳೊಂದಿಗೆ, ಸಂಗಾತಿಯೊಂದಿಗೆ ವಾಯು ವಿಹಾರ, ಪ್ರವಾಸಕ್ಕೆ ಹೋಗಿ, ಹೊರಗಡೆ ಊಟ ಮಾಡಿ ಬನ್ನಿ.

* ನೀವು ಇಷ್ಟಪಡುವ ಆಹಾರವನ್ನು ಹೇಳಿ ಮಾಡಿಸಿ ತಿಂದು ಆನಂದವಾಗಿರಿ.

* ನಿಮಗೆ ಇಷ್ಟವಾದ ಸಂಗೀತವನ್ನು ಕೇಳುವುದು, ಪುಸ್ತಕವನ್ನು ಓದುವುದು ಪ್ರಾರಂಭಿಸಿ.

* ನಿಮಗೆ ಇಷ್ಟವಾದ ಸ್ಥಳಗಳಿಗೆ ಸಂತೋಷದಿಂದ ಪಿಕ್ನಿಕ್ ಹೋಗಿ.

* ನೀವು ಹೆಚ್ಚು ಇಷ್ಟಪಡುವ ಮಿತ್ರರೊಂದಿಗೆ ಮನಸ್ಸು ಬಿಚ್ಚಿ ಕಷ್ಟ-ನಷ್ಟ, ಸುಖ-ದುಃಖಗಳನ್ನು ಹಂಚಿಕೊಳ್ಳಿ.

* ಆಲ್ಬಮ್ ನಲ್ಲಿರುವ ಫೋಟೋಗಳನ್ನು ನೋಡಿ ಹಳೆಯದನ್ನು ಮೆಲುಕು ಹಾಕಿ.

* ಶಾಪಿಂಗ್ ಮಾಡಲು ರೆಡಿಯಾಗಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...