alex Certify ಪುರುಷರೇ ಈ ಆಹಾರ ಸೇವಿಸಿ ʼಆರೋಗ್ಯʼ ವೃದ್ದಿಸಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುರುಷರೇ ಈ ಆಹಾರ ಸೇವಿಸಿ ʼಆರೋಗ್ಯʼ ವೃದ್ದಿಸಿಕೊಳ್ಳಿ

ಟೆಸ್ಟೋಸ್ಟೆರಾನ್ ಹಾರ್ಮೋನು ಇದು ಪುರುಷರಲ್ಲಿ ಕಂಡುಬರುತ್ತದೆ. ಇದು ಸರಿಯಾಗಿ ಉತ್ಪತ್ತಿಯಾಗದಿದ್ದರೆ ಪುರುಷರ ಧ್ವನಿ, ಮಾಂಸಖಂಡ, ಗಡ್ಡ, ಮೀಸೆಗಳ ಬೆಳವಣಿಗೆಗೆ ತೊಂದರೆಯನ್ನುಂಟು ಮಾಡುತ್ತದೆಯಂತೆ.

ಇದನ್ನು ಹೇಗೆ ಹೆಚ್ಚಿಸಿಕೊಳ್ಳುಬಹುದು ಎಂಬುದನ್ನು ನೋಡೋಣ.

ಶುಂಠಿ: ಇದೊಂದು ಔಷಧೀಯ ವಸ್ತು. ಹಿತಮಿತವಾಗಿ ದಿನ ನಿತ್ಯದ ಆಹಾರದಲ್ಲಿ ಶುಂಠಿಯನ್ನು ಬಳಸುವುದರಿಂದ ಈ ಹಾರ್ಮೋನು ಅನ್ನು ಹೆಚ್ಚಿಸಿಕೊಳ್ಳಬಹುದು.

ಬಾಳೆಹಣ್ಣು: ಬಾಳೆಹಣ್ಣು ರಕ್ತಪರಿಚಲನೆಯನ್ನು ಸುಗಮವಾಗಿಸುತ್ತದೆ. ಇದನ್ನು ಸೇವಿಸುವುದರಿಂದ ಟೆಸ್ಟೋಸ್ಟೆರಾನ್ ಹಾರ್ಮೋನು ಕೂಡ ಹೆಚ್ಚಾಗುತ್ತದೆ.

ನಿದ್ರೆ: ಒಳ್ಳೆಯ ನಿದ್ರೆ ಕೂಡ ಪುರುಷರಲ್ಲಿ ಈ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ. ಒತ್ತಡ ರಹಿತವಾದ ನಿದ್ರೆಯಿಂದ ಆರೋಗ್ಯವಂತ ವಿರ್ಯಾಣುಗಳು ಹೆಚ್ಚುತ್ತದೆ.

ಬಾದಾಮಿ: ದಿನನಿತ್ಯ 3 ಬಾದಾಮಿ ಸೇವಿಸುವುದರಿಂದ ಪುರುಷರ ಜನನಾಂಗದಲ್ಲಿ ರಕ್ತಪರಿಚಲನೆ ಸರಾಗವಾಗಿ ಆಗುತ್ತದೆ. ಟೆಸ್ಟೋಸ್ಟೆರಾನ್ ಹಾರ್ಮೋನು ಕೂಡ ಹೆಚ್ಚಾಗುತ್ತದೆ.

ವಿಟಮಿನ್ ಡಿ: ಈ ಹಾರ್ಮೋನು ಹೆಚ್ಚಿಸಲು ವಿಟಮಿನ್ ಡಿ ಸಹಾಯಕಾರಿಯಂತೆ. ಮುಂಜಾನೆ, ಮುಸ್ಸಂಜೆ ಸೂರ್ಯನ ಕಿರಣಗಳಿಗೆ ಮೈಯೊಡ್ಡುವುದರಿಂದ ವಿಟಮಿನ್ ಡಿ ಸಿಗಲಿದೆ. ಅಥವಾ ವಿಟಮಿನ್ ಡಿ ಇರುವ ಸಪ್ಲಿಮೆಂಟ್ಸ್ ಗಳನ್ನು ತೆಗೆದುಕೊಳ್ಳುವುದರಿಂದ ಈ ಹಾರ್ಮೋನು ಹೆಚ್ಚಾಗುತ್ತದೆಯಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...