alex Certify
ಕನ್ನಡ ದುನಿಯಾ       Mobile App
       

Kannada Duniya

ತಮಿಳುನಾಡಿನ ಮಾಸ್ಟರ್ ಶೆಫ್ ಈ ಹಿರಿಯಜ್ಜ….

chef

ಇಳಿ ವಯಸ್ಸಿನ ಈ ಹಿರಿಯಜ್ಜ ಇಂಟರ್ನೆಟ್ ನ ಜನಪ್ರಿಯ ಶೆಫ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ತಮಿಳಿಯನ್ ಆಗಿರೋ ಇವರು ಮಾಡೋ ದಕ್ಷಿಣ ಭಾರತದ ವಿಶಿಷ್ಟ ಭಕ್ಷ್ಯಗಳನ್ನು ನೋಡಿದ್ರೆ ಎಲ್ಲರ ಬಾಯಲ್ಲೂ ನೀರೂರುತ್ತೆ. ಸಾಂಪ್ರದಾಯಿಕ ರೀತಿಯಲ್ಲಿ ಅಡುಗೆ ಮಾಡೋದೇ ಇವರ ವಿಶಿಷ್ಟತೆ.

ಯುಟ್ಯೂಬ್ ನಲ್ಲಿ ಇವರದ್ದೇ ಆದ ‘ವಿಲೇಜ್ ಫುಡ್ ಫ್ಯಾಕ್ಟರಿ’ ಅನ್ನೋ ಚಾನೆಲ್ ಇದೆ. ಅವರು ಗ್ಯಾಸ್ ಸ್ಟವ್ ಮೇಲೆ ಅಡುಗೆ ಮಾಡೋದಿಲ್ಲ, ನೈಸರ್ಗಿಕ ಇಂಧನ ಅಂದ್ರೆ ಕಟ್ಟಿಗೆ ಬಳಸಿ ಇಟ್ಟಿಗೆ ಒಲೆ ಮೇಲೆ ಬಗೆಬಗೆಯ ತಿನಿಸುಗಳನ್ನು ಮಾಡ್ತಾರೆ. ಏಡಿಯನ್ನು ಸ್ವಚ್ಛಗೊಳಿಸೋದ್ರಿಂದ ಹಿಡಿದು ಪರ್ಫೆಕ್ಟ್ ಶೆಫ್ ಗೆ ಬೇಕಾದ ಎಲ್ಲ ಟಿಪ್ಸ್ ಇಲ್ಲಿ ಸಿಗುತ್ತೆ. ಈ ಗ್ರಾಮೀಣ ಬಾಣಸಿಗ 300 ಮೊಟ್ಟೆಗಳಿಂದ ಎಗ್ ಕರಿ ಮಾಡ್ತಾರೆ. ಸಾಂಪ್ರದಾಯಿಕ ರೀತಿಯಲ್ಲಿ ರೆಡಿ ಮಾಡಿದ ಅದ್ಭುತ ಭಕ್ಷ್ಯಗಳನ್ನು ಬಾಳೆ ಎಲೆಯಲ್ಲಿ ತಿನ್ನುವುದರಲ್ಲಿರೋ ಮಜವೇ ಬೇರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...