alex Certify
ಕನ್ನಡ ದುನಿಯಾ       Mobile App
       

Kannada Duniya

ಸೀಮೆ ಬದನೆಕಾಯಿ ಪಾಯಸ ಮಾಡಿ ಸವಿಯಿರಿ

images (2)ಬೇಕಾಗುವ ಸಾಮಗ್ರಿಗಳು: ಸೀಮೆ ಬದನೆಕಾಯಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಂಡ ಹೋಳುಗಳು 1 ಕಪ್, ತೆಂಗಿನಕಾಯಿ ಹಾಲು ಒಂದೂವರೆ ಕಪ್, ಬೆಲ್ಲ 2 ಅಚ್ಚು, ಅಕ್ಕಿ ಹಿಟ್ಟು 2 ಚಮಚ , ಏಲಕ್ಕಿ ಪುಡಿ ಸ್ವಲ್ಪ, ಗೋಡಂಬಿ, ದ್ರಾಕ್ಷಿ ಸ್ವಲ್ಪ.

ಮಾಡುವ ವಿಧಾನ: ಸೀಮೆ ಬದನೆಕಾಯಿ ಹೋಳುಗಳನ್ನು ಸ್ವಲ್ಪ ನೀರು ಹಾಕಿ ಬೇಯಿಸಿ ಬಳಿಕ ಬೆಲ್ಲ ಹಾಕಿ. ನಂತರ ತೆಂಗಿನ ಕಾಯಿ ಹಾಲು ಹಾಗೂ ಅಕ್ಕಿ ಹಿಟ್ಟನ್ನು ನೀರಿನಲ್ಲಿ ಕಲೆಸಿ ಹಾಕಿ, ಕುದಿಸಿ. ಏಲಕ್ಕಿ ಪುಡಿ ಹಾಕಿ ಮತ್ತೊಮ್ಮೆ ಚೆನ್ನಾಗಿ ಕುದಿಸಿ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಹಾಕಿದರೆ ಸೀಮೆ ಬದನೆಕಾಯಿ ಪಾಯಸ ಸವಿಯಲು ಸಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...