alex Certify ಸುಲಭವಾಗಿ ಮಾಡಿ ರುಚಿ-ರುಚಿ ʼಅನಾನಸ್ʼ ಶ್ರೀಖಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ಮಾಡಿ ರುಚಿ-ರುಚಿ ʼಅನಾನಸ್ʼ ಶ್ರೀಖಂಡ

Mango Shrikhand (Amrakhand) - Manjula's Kitchen - Indian Vegetarian Recipesಒಂದೇ ರೀತಿಯ ಸಿಹಿ ತಿಂದು ಬೇಸರವಾಗಿದ್ದರೆ ಈ ಬಾರಿ ಅನಾನಸ್ ಶ್ರೀಖಂಡ ಮಾಡಿ ಸವಿಯಿರಿ.

ಅನಾನಸ್ ಶ್ರೀಖಂಡಕ್ಕೆ ಬೇಕಾಗುವ ಪದಾರ್ಥ:

ಅನಾನಸ್ : 410 ಗ್ರಾಂ.

ಕೇಸರಿ :1/8 ಚಮಚ

ನೀರು : ಒಂದು ದೊಡ್ಡ ಚಮಚ

ನೀರಿಲ್ಲದ ಗಟ್ಟಿ ಮೊಸರು : 400 ಗ್ರಾಂ

ಸಕ್ಕರೆ ಪುಡಿ : 175 ಗ್ರಾಂ

ಪಿಸ್ತಾ : 2 ದೊಡ್ಡ ಚಮಚ

ಚೆರ್ರಿ : ಅಲಂಕಾರಕ್ಕೆ

ಅನಾನಸ್ ಶ್ರೀಖಂಡ ಮಾಡುವ ವಿಧಾನ :

ಮೊದಲು ಅನಾನಸ್ ಸಿಪ್ಪೆ ತೆಗೆದು ಸಣ್ಣ ಸಣ್ಣ ಹೋಳುಗಳನ್ನು ಮಾಡಿಕೊಳ್ಳಿ. ಇನ್ನೊಂದು ಪಾತ್ರೆಗೆ ಕೇಸರಿ, ನೀರನ್ನು ಹಾಕಿ ಮಿಕ್ಸ್ ಮಾಡಿ 30 ನಿಮಿಷ ನೆನೆಸಿಡಿ.

ಇನ್ನೊಂದು ಪಾತ್ರೆಗೆ ಗಟ್ಟಿ ಮೊಸರು, ಅನಾನಸ್, ಸಕ್ಕರೆ ಪುಡಿ, ಕೇಸರಿ-ನೀರಿನ ಮಿಶ್ರಣ, ಪಿಸ್ತಾ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಸರ್ವಿಸ್ ಬೌಲ್ ಗೆ ಈ ಮಿಶ್ರಣವನ್ನು ಹಾಕಿ ಚೆರ್ರಿ ಹಾಗೂ ಪಿಸ್ತಾವನ್ನು ಮೇಲಿಟ್ಟು ಅಲಂಕರಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...