alex Certify
ಕನ್ನಡ ದುನಿಯಾ       Mobile App
       

Kannada Duniya

ಯುಗಾದಿಗೆ ಮಾಡಿ ಗುಲಾಬ್ ಜಾಮೂನ್ ಕಸ್ಟರ್ಡ್

ಯುಗಾದಿಯಲ್ಲಿ ಸಿಹಿ ಮಾಡೋದು ಸಾಮಾನ್ಯ. ಈ ಬಾರಿ ಗುಲಾಬ್ ಜಾಮೂನ್ ಕಸ್ಟರ್ಡ್ ಟ್ರೈ ಮಾಡಿ.

ಗುಲಾಬ್ ಜಾಮೂನ್ ಕಸ್ಟರ್ಡ್ ಗೆ ಬೇಕಾಗುವ ಪದಾರ್ಥ:

ಹಾಲು -80 ಮಿ.ಲಿ.

ಕಸ್ಟರ್ಡ್ ಪುಡಿ -25 ಗ್ರಾಂ

ಹಾಲು – 1 ಲೀಟರ್

ಸಕ್ಕರೆ -110 ಗ್ರಾಂ

ಏಲಕ್ಕಿ ಬೀಜ -1/4 ಚಮಚ

ಗುಲಾಬ್ ಜಾಮೂನ್ ಕಸ್ಟರ್ಡ್ ಮಾಡುವ ವಿಧಾನ :

ಮೊದಲು 80 ಮಿಲಿ ಹಾಲನ್ನು ಒಂದು ಪಾತ್ರೆಗೆ ಹಾಕಿ. ಅದಕ್ಕೆ ಕಸ್ಟರ್ಡ್ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪಕ್ಕಕ್ಕಿಡಿ. ಇನ್ನೊಂದು ಪಾತ್ರೆಯಲ್ಲಿ 1 ಲೀಟರ್ ಹಾಲನ್ನು ತೆಗೆದುಕೊಂಡು ಬಿಸಿ ಮಾಡಿ. ಅದಕ್ಕೆ ಕಸ್ಟರ್ಡ್ ಪುಡಿ ಹಾಕಿದ ಹಾಲನ್ನು ಹಾಕಿ ಚೆನ್ನಾಗಿ ಕೈ ಆಡುತ್ತಿರಿ. ಹಾಲು ಗಟ್ಟಿಯಾಗ್ತಿದ್ದಂತೆ ಸಕ್ಕರೆ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ. ಇದನ್ನು 1 ಗಂಟೆಗಳ ಕಾಲ ಫ್ರಿಜ್ ನಲ್ಲಿಡಿ. ನಂತ್ರ ಗುಲಾಬ್ ಜಾಮೂನ್ ಜೊತೆ ಇದನ್ನು ಸರ್ವ್ ಮಾಡಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...