alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಲೆಸ್ಟ್ರಾಲ್ ಕರಗಿಸುತ್ತೆ ಸೌತೆಕಾಯಿ ಸೂಪ್

ಸೂಪ್ ಗಳಲ್ಲಿ ನಾನಾ ವಿಧ. ಸೌತೆಕಾಯಿ ಸೂಪ್ ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಕರಗಿಸುವ ಗುಣ ಹೊಂದಿದೆ. ಅಂತಹ ವಿಶೇಷವಾದ ಸೌತೆಕಾಯಿ ಸೂಪ್ ತಯಾರಿಸುವ ಕುರಿತಾದ ಮಾಹಿತಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು:

ಸೌತೆಕಾಯಿ -1, ನೀರು -2 ಲೋಟ, ನಿಂಬೆಹಣ್ಣು -1, ಉಪ್ಪು -1 ಚಮಚ, ನೀರು -2 ಲೋಟ, ಬಿಳಿ ಮೆಣಸು ಪುಡಿ -1 ಚಮಚ,

ತಯಾರಿಸುವ ವಿಧಾನ:

ಮೊದಲಿಗೆ ಸೌತೆಕಾಯಿ ಸಿಪ್ಪೆಯನ್ನು ಹಾಗೂ ಬೀಜಗಳನ್ನು ತೆಗೆದು ತಿರುಳನ್ನು ಸಂಗ್ರಹಿಸಿಕೊಳ್ಳಿ. ನಿಂಬೆರಸ, ಉಳಿದ ಪದಾರ್ಥಗಳನ್ನೆಲ್ಲಾ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಎಲ್ಲ ಮಿಕ್ಸ್ ಮಾಡಿ ಲೋಟಕ್ಕೆ ಹಾಕಿಕೊಂಡು ಕುಡಿಯಿರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...