alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಕೋಲೇಟ್ ಆಲ್ಮಂಡ್ ಪುಡ್ಡಿಂಗ್

ಬೇಕಾಗುವ ಪದಾರ್ಥಗಳು :

ಅರ್ಧ ಲೀಟರ್ ಹಾಲು, 4 ಮೊಟ್ಟೆ, ಅರ್ಧ ಸೌಟು ಕ್ರೀಂ, 1 ಕಪ್ ಸಕ್ಕರೆ, 2 ಚಮಚ ಬಾದಾಮಿ ಎಸೆನ್ಸ್, 50 ಗ್ರಾಂ ಬಾದಾಮಿ ಹರಳು, 50 ಗ್ರಾಂ ತುರಿದ ಚಾಕೋಲೇಟ್

ತಯಾರಿಸುವ ವಿಧಾನ :

ಮೊದಲು ಮೊಟ್ಟೆ ಒಡೆದು ಒಂದು ಬಟ್ಟಲಲ್ಲಿ ಚೆನ್ನಾಗಿ ತಿರುಗಿಸಿ. ಇದಕ್ಕೆ ಚಾಕೋಲೇಟ್ ಬಿಟ್ಟು ಉಳಿದೆಲ್ಲ ಸಾಮಗ್ರಿ ಬೆರೆಸಿ ಚೆನ್ನಾಗಿ ಗೊಟಾಯಿಸಿ. ಇದನ್ನು ಓವನ್ನಿನಲ್ಲಿ 200 ಡಿಗ್ರಿ ಶಾಖದಲ್ಲಿ 15 ನಿಮಿಷ ಬೇಕ್ ಮಾಡಿ. ಹೊರ ತೆಗೆದ ನಂತರ ತುರಿದ ಚಾಕೋಲೇಟ್ ಉದುರಿಸಿ, 2 ತಾಸು ಫ್ರಿಜ್ ನಲ್ಲಿರಿಸಿ ನಂತರ ಸವಿಯಿರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...