alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರ್ನ್ ಸಮೋಸ ಮಾಡಿ ನೋಡಿ

frozen-american-corn-samosa-500x500ಬೇಕಾಗುವ ಪದಾರ್ಥಗಳು : ಮೈದಾ ಹಿಟ್ಟು- 1 ಬಟ್ಟಲು, ಚಿರೋಟಿ ರವೆ- 1 ಚಮಚ, ಹಸಿ ಮೆಣಸಿನಕಾಯಿ- 4 ರಿಂದ 5, ಉಪ್ಪು ರುಚಿಗೆ ತಕ್ಕಷ್ಟು, ಬೆಣ್ಣೆ- 2 ಚಮಚ, ಶುಂಠಿ ಪೇಸ್ಟ್- 1/2 ಚಮಚ, ಚಾಟ್ ಮಸಾಲ- 1 ಚಮಚ, ನಿಂಬೆರಸ ಸ್ವಲ್ಪ, ಡಾಲ್ಡಾ- ಸ್ವಲ್ಪ, ಬೇಬಿ ಕಾರ್ನ್- 1 ಕಪ್.

ಮಾಡುವ ವಿಧಾನ : ಬೌಲ್ ಗೆ ಮೈದಾ, ಚಿರೋಟಿ ರವೆ, ಡಾಲ್ಡಾ, ಉಪ್ಪು ಹಾಕಿ ಕಲೆಸಿಡಿ. ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಶುಂಠಿ ಪೇಸ್ಟ್, ಹೆಚ್ಚಿದ ಹಸಿ ಮೆಣಸಿನಕಾಯಿ, ಚಾಟ್ ಮಸಾಲ, ಬೇಯಿಸಿದ ಕಾರ್ನ್ ಅನ್ನು ಹಾಕಿ ಫ್ರೈ ಮಾಡಿ. ಕೊನೆಯಲ್ಲಿ ನಿಂಬೆರಸ ಹಾಕಿ ಪಲ್ಯ ರೆಡಿ ಮಾಡಿಕೊಳ್ಳಿ. ಕಲೆಸಿದ ಮೈದಾಹಿಟ್ಟನ್ನು ಲಟ್ಟಿಸಿ ಸಮೋಸದ ಆಕಾರ ಮಾಡಿ ರೆಡಿಯಾದ ಪಲ್ಯವನ್ನು ಅದರೊಳಗೆ ತುಂಬಿ ಎಣ್ಣೆಯಲ್ಲಿ ಕರೆಯಿರಿ. ಈಗ ರುಚಿ ರುಚಿಯಾದ ಕಾರ್ನ್ ಸಮೋಸಾ ಸವಿಯಲು ಸಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...