alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ಮಾತ್ರೆಯಲ್ಲಿದೆ ಯೌವ್ವನದ ಗುಟ್ಟು

goli

ಮಹಿಳೆ ಇರಲಿ ಅಥವಾ ಪುರುಷನಿರಲಿ ಎಲ್ಲರೂ ಸದಾ ಯಂಗ್ ಆಗಿರಲು ಬಯಸ್ತಾರೆ. ಅದಕ್ಕಾಗಿ ಏನೆಲ್ಲ ಕಸರತ್ತು ಮಾಡ್ತಾರೆ. ವಿಜ್ಞಾನಿಗಳು ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಹೊಸ ಹೊಸ ಪ್ರಯೋಗಗಳ ಮೂಲಕ ವಯಸ್ಸನ್ನು ಮುಚ್ಚಿಡುವುದು ಹೇಗೆ ಎಂಬುದನ್ನು ಕಂಡು ಹಿಡಿಯುತ್ತಿದ್ದಾರೆ.

ಈಗ ಮತ್ತೊಂದು ಮಾತ್ರೆ ಕಂಡು ಹಿಡಿದಿದ್ದಾರೆ. ಅದನ್ನು ಸೇವಿಸಿದ ವ್ಯಕ್ತಿ ವಯಸ್ಸು 10 ವರ್ಷಗಳವರೆಗೆ ಮಾತ್ರ ಏರುತ್ತದೆ. ಈ ಮಾತ್ರೆ ಸೇವನೆಯಿಂದ ಮುಪ್ಪಿನಲ್ಲಿ ಕಂಡು ಬರುವ ಯಾವುದೇ ಆರೋಗ್ಯದ ಸಮಸ್ಯೆಗಳು ಇರುವುದಿಲ್ಲವಂತೆ.

ಮನುಷ್ಯನ ವಯಸ್ಸು ಹೆಚ್ಚಾಗುತ್ತ ಹೋಗಲು ದೇಹದಲ್ಲಿರುವ ಯಾವ ಅಂಶ ಕಾರಣ ಎಂಬುದನ್ನು ವಿಜ್ಞಾನಿಗಳು ಮೊದಲು ಪತ್ತೆ ಹಚ್ಚಿದ್ದಾರೆ. ನಂತ್ರ ಅದರ ನಿಯಂತ್ರಣಕ್ಕೆ ಏನು ಮಾಡಬೇಕೆಂಬುದರ ಬಗ್ಗೆ ಸಂಶೋಧನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...