alex Certify
ಕನ್ನಡ ದುನಿಯಾ       Mobile App
       

Kannada Duniya

2018 ರ ಫಿಟ್ನೆಸ್ ಟ್ರೆಂಡ್ ಇದು, ಕೇಳಿದ್ರೆ ಶಾಕ್ ಆಗ್ತೀರಾ..!

ತೂಕ ಕಡಿಮೆ ಮಾಡಿಕೊಂಡು ಫಿಟ್ ಆಗ್ಬೇಕು ಅಂತಾ ಬಹುತೇಕರು ಹೊಸ ವರ್ಷದಂದು ಹೊಸ ನಿರ್ಧಾರ ಮಾಡಿರ್ತಾರೆ. ನ್ಯೂಯಾರ್ಕ್ ನಗರದಲ್ಲಿರೋ ಜಿಮ್ ಒಂದು ಬಹಳ ವೇಗವಾಗಿ ತೂಕ ಕಡಿಮೆ ಮಾಡಿಕೊಳ್ಳಲು ಹೊಸ ಐಡಿಯಾ ಹುಡುಕಿದೆ.

ಅದೇನ್ ಗೊತ್ತಾ? ನಗ್ನವಾಗಿ ವರ್ಕೌಟ್ ಮಾಡೋದು. ಈ ರೀತಿಯ ವ್ಯಾಯಾಮ ಹ್ಯಾನ್ಸಸ್ ಫಿಟ್ನೆಸ್ ಜಿಮ್ ನಲ್ಲಿ ಆರಂಭವಾಗಿದೆ. ಈ ಜಿಮ್ ಗೆ ರಿಹಾನ್ನಾ, ಸಂಡ್ರಾ ಬುಲ್ಲೊಕ್ ರಂತಹ ಸೆಲೆಬ್ರಿಟಿಗಳು ಬರ್ತಾರೆ. ಇನ್ಮೇಲೆ ಇಲ್ಲಿ ವಾರದಲ್ಲಿ 3 ನಗ್ನ ವರ್ಕೌಟ್ ಸೆಶನ್ ಗಳಿರುತ್ತವೆ.

ವಿವಸ್ತ್ರರಾಗಿ ಪುರುಷರು ಮತ್ತು ಮಹಿಳೆಯರು ಇಲ್ಲಿ ಜಿಮ್ ಮಾಡ್ತಾರೆ. ಮುಜುಗರ ಎನಿಸಿದ್ರೆ ತೆಳುವಾದ ಅಂಡರ್ ವೇರ್ ಧರಿಸಲು ಅವಕಾಶವಿದೆ. ದೇಹದ ಎಲ್ಲಾ ಭಾಗಗಳಲ್ಲೂ ಫ್ಯಾಟ್ ಕಡಿಮೆಯಾಗಬೇಕು ಅನ್ನೋ ಕಾರಣಕ್ಕೆ ಈ ರೀತಿಯ ವರ್ಕೌಟ್ ಮಾಡಿಸಲಾಗುತ್ತಿದೆಯಂತೆ.

ಇದರಿಂದ ಚರ್ಮದಲ್ಲಿ ಉಸಿರಾಟ ಚೆನ್ನಾಗಿ ಆಗುತ್ತದೆ. ಸೂರ್ಯನ ಬೆಳಕಿನಲ್ಲಿರುವ ವಿಟಮಿನ್ ಡಿ ನಮ್ಮ ದೇಹ ಪ್ರವೇಶಿಸುತ್ತದೆ. ಇಡೀ ದೇಹದಲ್ಲೂ ಚಲನವಲನ ಇರುವುದರಿಂದ ರಿಲ್ಯಾಕ್ಸೇಶನ್ ಸಿಗುತ್ತದೆ ಎನ್ನುತ್ತಾರೆ ಜಿಮ್ ನ ಸಿಬ್ಬಂದಿ.

ಸದ್ಯ ಚಳಿಗಾಲವಾಗಿರುವುದರಿಂದ ಇನ್ ಡೋರ್ ನಲ್ಲಿ ವರ್ಕೌಟ್ ಸೆಶನ್ಸ್ ನಡೆಯುತ್ತವೆ. ಚಳಿಗಾಲ ಮುಗಿದ ಬಳಿಕ ಔಟ್ ಡೋರ್ ನಲ್ಲಿ ಜಿಮ್ ಪ್ರಿಯರೆಲ್ಲ ಬಟ್ಟೆಯನ್ನೇ ಧರಿಸದೇ ವ್ಯಾಯಾಮ ಮಾಡಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...