alex Certify ದೇಹದ ತೂಕ ಕಡಿಮೆ ಮಾಡುವಲ್ಲಿ ಇದೂ ಸಹಾಯಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದ ತೂಕ ಕಡಿಮೆ ಮಾಡುವಲ್ಲಿ ಇದೂ ಸಹಾಯಕಾರಿ

ತೂಕ ಇಳಿಸಿಕೊಳ್ಳುವುದು ತಲೆನೋವಿನ ಕೆಲಸ. ಎಷ್ಟೇ ವ್ಯಾಯಾಮ, ಜಿಮ್ ಅಂತಾ ಕಸರತ್ತು ಮಾಡಿದ್ರೂ ಕೆಲವರ ತೂಕ ಇಳಿಯುವುದಿಲ್ಲ. ಅಂತವರ ಕೊನೆ ಪ್ರಯತ್ನ ಸೆಕ್ಸ್. ಯಸ್ ಇದನ್ನು ವೈದ್ಯರು ಒಪ್ಪಿಕೊಂಡಿದ್ದಾರೆ. ಹೆಚ್ಚು ಸೆಕ್ಸ್ ಹೆಚ್ಚು ತೂಕ ಇಳಿಸುತ್ತಂತೆ.

ಖುಷಿಯ ಜೊತೆಗೆ ಶರೀರವನ್ನು ಸ್ವಸ್ಥವಾಗಿಡುವ ಒಂದು ಪ್ರಕ್ರಿಯೆ ಸೆಕ್ಸ್. ಹಾಗಾಗಿ ಇದರಿಂದ ಕ್ಯಾಲೋರಿ ಬರ್ನ್ ಮಾಡಬಹುದಾಗಿದೆ. ಅಲ್ಲದೆ ದೇಹದ ತೂಕ ಇಳಿಯುತ್ತದೆ. ಕೆನಡಾದ ಕ್ವಿಬೆಕ್ ವಿಶ್ವವಿದ್ಯಾನಿಲಯ ಈ ಬಗ್ಗೆ ಅಧ್ಯಯನ ನಡೆಸಿದೆ. ಅದರ ಪ್ರಕಾರ ಲೈಂಗಿಕ ಕ್ರಿಯೆ ವೇಳೆ ಪ್ರತಿ ನಿಮಿಷಕ್ಕೆ ಮಹಿಳೆಯ 3.1 ಹಾಗೂ ಪುರುಷನ 4.2 ಕ್ಯಾಲೋರಿ ಕಡಿಮೆಯಾಗುತ್ತದೆಯಂತೆ. ಹೀಗೆ ಶಾರೀರಿಕ ಸಂಬಂಧದ ಕೊನೆಯಲ್ಲಿ ಪುರುಷ 100 ಕ್ಯಾಲೋರಿ ಬರ್ನ್ ಮಾಡ್ತಾನಂತೆ.

ಇಷ್ಟು ಕ್ಯಾಲೋರಿ, ಸೈಕಲ್ ಓಡಿಸಿದ್ರೆ ಇಲ್ಲ ಟೆನ್ನಿಸ್ ಆಡಿದ್ರೆ ಬರ್ನ್ ಆಗುತ್ತೆ. ಕ್ಯಾಲೋರಿ ಕಡಿಮೆ ಮಾಡಲು ಬಯಸುವವರು ಲಿಸ್ಟ್ ನಲ್ಲಿ ಇದನ್ನು ಸೇರಿಸಬಹುದಾಗಿದೆ. ಸೆಕ್ಸ್ ನಿಂದ ಮೂಡ್ ಕೂಡ ಚೆನ್ನಾಗಿರುತ್ತೆ. ರಕ್ತ ಸಂಚಾರ ಸುಲಭವಾಗುವುದರ ಜೊತೆಗೆ ಒಳ್ಳೆ ನಿದ್ರೆ ಬರುತ್ತದೆ.

(ವಿವಾಹಿತರಿಗೆ ಮಾತ್ರ)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...