alex Certify
ಕನ್ನಡ ದುನಿಯಾ       Mobile App
       

Kannada Duniya

ಅಳುವೂ ಬರೋಲ್ಲ, ಬೆವರುವುದೂ ಇಲ್ಲ ಈ ಬಾಲಕ

610693-boy

ಅಮೆರಿಕದ ಎಥನ್ ಕ್ರಾನಿಗ್ ಅನ್ನೋ ಬಾಲಕನಿಗೆ ಈಗ 9 ವರ್ಷ. ಇವನು ಒಮ್ಮೆಯೂ ಅತ್ತಿಲ್ಲ, ಎಂಥಾ ಸೆಕೆಯಲ್ಲೂ ಇವನಿಗೆ ಬೆವರು ಬರುವುದಿಲ್ಲ. ಯಾಕಂದ್ರೆ ಎಥನ್ ವಿಚಿತ್ರವಾದ ಸೀಳು ರೋಗದಿಂದ ಬಳಲುತ್ತಿದ್ದಾನೆ. ಇವನ ಕೈಗಳಲ್ಲಿ ಕೇವಲ 2 ಬೆರಳುಗಳು ಮಾತ್ರ ಇವೆ.

ಈ ವಿಚಿತ್ರ ಖಾಯಿಲೆ 10 ಮಿಲಿಯನ್ ಜನರಲ್ಲಿ ಒಬ್ಬರಿಗೆ ಬರುತ್ತೆ. ಹುಟ್ಟಿದಾಗಲೇ ಎಥನ್ ಗೆ EEC ಅನ್ನೋ ಖಾಯಿಲೆ ಆವರಿಸಿತ್ತು.  ಈ ಬಾಲಕ ಸೀಳು ತುಟಿಯನ್ನು ಹೊಂದಿದ್ದಾನೆ. ಕೈ ಮತ್ತು ಕಾಲು ಕೂಡ ಅದೇ ರೀತಿಯಾಗಿದೆ. ಹಲ್ಲುಗಳು ಕೂಡ ಇಲ್ಲ. ಮೂತ್ರದ ಸಮಸ್ಯೆಯೂ ಇದೆ.

ಇವನಿಗೆ ಅಳುವುದು ಕೂಡ ಸಾಧ್ಯವಾಗುತ್ತಿಲ್ಲ. ಬೆವರುವುದೂ ಇಲ್ಲ, ಹಾಗಾಗಿ ಬೇಸಗೆಯಲ್ಲಿ ಬಹಳ ಸಮಸ್ಯೆಯಾಗುತ್ತಿದೆ ಎನ್ನುತ್ತಾಳೆ ತಾಯಿ ನತಾಲಿ. ವೈದ್ಯರು 29 ಬಾರಿ ಇವನಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ, ಆದ್ರೆ ಬಾಲಕನ ಸ್ಥಿತಿ ಸುಧಾರಿಸಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...