alex Certify
ಕನ್ನಡ ದುನಿಯಾ       Mobile App
       

Kannada Duniya

ಮಧುಮೇಹಿಗಳ ಜೀವ ಉಳಿಸಬಲ್ಲದು ಈ ಟ್ಯಾಟೂ

tattoo

ಹಚ್ಚೆ ಹಾಕಿಸಿಕೊಳ್ಳೋದು ಒಂದು ಫ್ಯಾಷನ್. ಒಬ್ಬೊಬ್ಬರಿಗೆ ಒಂದೊಂದು ತೆರನಾದ ಟ್ಯಾಟೂ ಇಷ್ಟ. ಕೇವಲ ಸ್ಟೈಲ್ ಗೆ ಮಾತ್ರವಲ್ಲ ಈ ಟ್ಯಾಟೂಗಳಿಂದ ಇನ್ನೂ ಹಲವು ಪ್ರಯೋಜನಗಳಿವೆ. ಆ್ಯಸಿಡ್ ದಾಳಿಗೆ ಒಳಗಾದವರಿದ್ರೆ, ಸುಟ್ಟ ಕಲೆಗಳನ್ನು ಮರೆಮಾಚಲು ಅದರ ಮೇಲೆ ಹಚ್ಚೆ ಹಾಕಿಸಿಕೊಳ್ಳಬಹುದು.

ಶಸ್ತ್ರಚಿಕಿತ್ಸೆಯಿಂದಾದ ಕಲೆಗಳನ್ನು ಕೂಡ ಮರೆಮಾಚಬಹುದು. ಈ ಟ್ಯಾಟೂಗೆ ಎಷ್ಟೋ ಜನರ ಬದುಕನ್ನು ಕೂಡ ಬದಲಾಯಿಸುವ ಶಕ್ತಿ ಇದೆ. ಮಧುಮೇಹಿಗಳಿಗೆ ಸಹಾಯವಾಗಬಲ್ಲ ವಿಶಿಷ್ಟ ಟ್ಯಾಟೂ ಒಂದನ್ನು ಹಾರ್ವರ್ಡ್ ಹಾಗೂ ಎಂಐಟಿ ವಿಜ್ಞಾನಿಗಳು ಸಂಶೋಧಿಸಿದ್ದಾರೆ.

ನಿಮ್ಮ ರಕ್ತದಲ್ಲಿ ಶುಗರ್ ಲೆವಲ್ ಹೆಚ್ಚು ಕಡಿಮೆ ಆದಂತೆಲ್ಲಾ ಈ ಟ್ಯಾಟೂವಿನ ಬಣ್ಣ ಕೂಡ ಬದಲಾಗುತ್ತದೆ. ಸದ್ಯ ಹಂದಿಯ ಚರ್ಮವನ್ನು ಬಳಸಿಕೊಂಡು ವಿಜ್ಞಾನಿಗಳು ನಡೆಸಿರುವ ಪ್ರಯೋಗ ಯಶಸ್ವಿಯಾಗಿದೆ. ಟೈಪ್ 1 ಮತ್ತು ಟೈಪ್ 2 ಮಾದರಿಯ ಡಯಾಬಿಟಿಸ್ ರೋಗಿಗಳಿಗೆ ಈ ಟ್ಯಾಟೂ ನೆರವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...