alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್….ಸೂರ್ಯನ ಬೆಳಕಿನಿಂದ ಹೀಗಾಗಿದೆ ಲಾರಿ ಚಾಲಕನ ಮುಖ

ಸೂರ್ಯನ ಬೆಳಕು ನಮಗೆ ಎಷ್ಟು ಅವಶ್ಯಕವೋ ಅಷ್ಟೇ ಅಪಾಯಕಾರಿಯೂ ಹೌದು. ತುಂಬಾ ಹೊತ್ತು ಬಿಸಿಲಲ್ಲಿದ್ರೆ ಸನ್ ಬರ್ನ್ ಆಗೋದು, ಚರ್ಮ ಕಪ್ಪಾಗೋದು ಸಾಮಾನ್ಯ. ಸೂರ್ಯನಲ್ಲಿರೋ UV ಕಿರಣಗಳು ನಮ್ಮ ಚರ್ಮವನ್ನು ಯಾವ ಸ್ಥಿತಿಗೆ ತರುತ್ತವೆ ಅನ್ನೋದನ್ನು ನೋಡಿದ್ರೆ ಎಂಥವರಿಗೂ ಶಾಕ್ ಆಗುತ್ತೆ.

69 ವರ್ಷದ ಲಾರಿ ಚಾಲಕನೊಬ್ಬನ ಮುಖಕ್ಕೆ ಆಗಿರೋ ಹಾನಿಯೇ ಇದಕ್ಕೆ ಸಾಕ್ಷಿ. ಈತ 28 ವರ್ಷಗಳಿಂದ ಲಾರಿ ಓಡಿಸಿ ಜೀವನ ಮಾಡ್ತಿದ್ದಾನೆ. ಲಾರಿಯ ವಿಂಡೋ ಪಕ್ಕದಲ್ಲೇ ಕೂರುತ್ತಿದ್ದಿದ್ರಿಂದ ಮುಖದ ಒಂದು ಬದಿಗೆ ಬಿಸಿಲು ಬೀಳುತ್ತಿತ್ತು.

ಮುಖದ ಒಂದು ಬದಿ ನುಣುಪಾಗಿ ಸಹಜವಾಗಿದೆ. ಬಿಸಿಲಿಗೆ ತಾಕುತ್ತಿದ್ದ ಇನ್ನೊಂದಿ ಸಂಪೂರ್ಣ ಸುಕ್ಕಾಗಿದೆ. ಅರ್ಧ ಕರಗಿ ಹೋದಂತಾಗಿದೆ. ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಲಾರಿ ಚಾಲಕನ ಫೋಟೋವನ್ನು ಪ್ರಕಟಿಸಿದೆ. ಸೂರ್ಯನ UVA ಕಿರಣಗಳಿಂದ ಕ್ಯಾನ್ಸರ್ ಗೆ ತುತ್ತಾಗುವ ಅಪಾಯವೂ ಇದೆ ಅಂತಾ ವೈದ್ಯರು ಕೂಡ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...