alex Certify
ಕನ್ನಡ ದುನಿಯಾ       Mobile App
       

Kannada Duniya

ಪುರುಷರಿಗಾಗಿ ಬಂದಿದೆ ಗರ್ಭನಿರೋಧಕ ಮಾತ್ರೆ

ಅತ್ಯಂತ ಪರಿಣಾಮಕಾರಿ ಹಾಗೂ ಸುರಕ್ಷಿತವಾದ ಪುರುಷ ಗರ್ಭನಿರೋಧಕ ಮಾತ್ರೆಯನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಚಿಕಾಗೋದಲ್ಲಿ ನಡೆದ ಎಂಡೋಕ್ರೈನ್ ಸೊಸೈಟಿಯ ವಾರ್ಷಿಕ ಸಭೆಯಲ್ಲಿ ಈ ಮಾತ್ರೆಯನ್ನು ಪ್ರದರ್ಶಿಸಲಾಗಿದೆ.

ಈ ಪಾತ್ರೆಗೆ ಡಿಮೆಥಾಂಡ್ರೊಲೋನ್ ಅವೆನ್ಯೂನೊನೇಟ್ ಅಥವಾ DMAU ಎಂದು ಹೆಸರು. ಪುರುಷರು ಈ ಮಾತ್ರೆಯನ್ನು ದಿನಕ್ಕೆ ಒಂದರಂತೆ ಒಂದು ತಿಂಗಳ ಕಾಲ ಸೇವಿಸಬಹುದು. ಇಂಜೆಕ್ಷನ್ ಗಳನ್ನು ತೆಗೆದುಕೊಳ್ಳುವುದಕ್ಕಿಂತಲೂ ಈ ಮಾತ್ರೆ ಸೇವನೆ ಉತ್ತಮ ಎನ್ನುತ್ತಾರೆ ವಿಜ್ಞಾನಿಗಳು.

18-50 ವರ್ಷ ವಯಸ್ಸಿನ 100 ಮಂದಿ ಆರೋಗ್ಯವಂತ ಪುರುಷರನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ. 100, 200 ಮತ್ತು 400 ಎಂಜಿ ಮಾತ್ರೆಗಳ ಪ್ರಯೋಗ ಯಶಸ್ವಿಯಾಗಿದೆ ಅಂತಾ ವೈದ್ಯರು ತಿಳಿಸಿದ್ದಾರೆ. ಇದರಿಂದ ತೂಕ ಹೆಚ್ಚಾಗುವ ಅಪಾಯವೂ ಕಡಿಮೆ . ಲಿವರ್ ಹಾಗೂ ಕಿಡ್ನಿಗೂ ಯಾವುದೇ ತೊಂದರೆಯಿಲ್ಲ ಅಂತಾ ಭರವಸೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...