alex Certify
ಕನ್ನಡ ದುನಿಯಾ       Mobile App
       

Kannada Duniya

ಕಿರಿಯ ವಯಸ್ಸಿನ ಹುಡುಗಿಯರನ್ನು ಯಂಗ್ ಮಾಡುತ್ತೆ ಈ ಚುಚ್ಚುಮದ್ದು..!

oung-female-general-practitioner

ಯಾವ ಹುಡುಗಿಯರಿಗೆ ಸುಂದರವಾಗಿ ಕಾಣಲು ಇಷ್ಟವಿಲ್ಲ ಹೇಳಿ. ಎಲ್ಲರೆದುರು ಎದ್ದು ಕಾಣುವ ಸೌಂದರ್ಯ ಹೊಂದಲು ಹುಡುಗಿಯರು ಏನೆಲ್ಲ ಕಸರತ್ತು ಮಾಡ್ತಾರೆ. ಮೇಕಪ್, ಸರ್ಜರಿ ಅಂತಾ ದುಡ್ಡು ಸುರೀತಾರೆ. ಹಾಗೆ ಸೆಕ್ಸ್ ಹಾರ್ಮೋನ್ ಹೆಚ್ಚಿಸುವ ಚುಚ್ಚುಮದ್ದು ಮಾರುಕಟ್ಟೆಯಲ್ಲಿದೆ. ಕಡಿಮೆ ವಯಸ್ಸಿನಲ್ಲಿಯೇ ಹುಡುಗಿಯರನ್ನು ಆಕರ್ಷಣೀಯವಾಗಿಸುತ್ತೆ ಈ ಚುಚ್ಚುಮದ್ದು.

16 ವರ್ಷದಲ್ಲಿ ಹುಡುಗಿಯರ ಅಂಗ ಬೆಳೆವಣಿಗೆಯಾಗುವ ಸಮಯದಲ್ಲಿ ಸೆಕ್ಸ್ ಹಾರ್ಮೋನ್ ಇಂಜೆಕ್ಷನ್ ನೀಡಲಾಗುತ್ತದೆ. ಹೆಚ್ಚಾಗಿ ಈ ಇಂಜೆಕ್ಷನ್ ಬಳಸುವುದರಿಂದ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಕೆಲವು ಜನರು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ರೆಡ್ ಲೈಟ್ ಏರಿಯಾಗಳಲ್ಲಿ ಕಡಿಮೆ ವಯಸ್ಸಿನ ಹುಡುಗಿಯರಿಗೆ ಇದನ್ನು ನೀಡ್ತಾರೆ. ಈ ಚುಚ್ಚುಮದ್ದಿನಿಂದ ಸ್ತನ ಗಾತ್ರ ಹೆಚ್ಚಾಗುತ್ತದೆ. ಸೊಂಟದ ಅಳತೆ ಚಿಕ್ಕದಾಗುತ್ತದೆ. ಮುಖದ ಮೇಲಿರುವ ಕೂದಲುಗಳು ಕಡಿಮೆಯಾಗುತ್ತವೆ.

ಈ ಚುಚ್ಚುಮದ್ದನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ಯುವತಿಯ ದೇಹ ದುರ್ಬಲವಾಗುತ್ತದೆ. ಮಾನಸಿಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬಂಜೆತನ ಸೇರಿದಂತೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...