alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮಿಷದೊಳಗಾಗಿ ದಾಳಿಂಬೆ ಬೀಜ ಬಿಡಿಸುವುದೇಗೆ ಗೊತ್ತಾ..?

De-Seed A Pomegranate In Minutes!

ದಾಳಿಂಬೆ ಹಣ್ಣು ಸ್ವಾದಿಷ್ಟಕರ ರುಚಿ ಹೊಂದಿರುತ್ತದಲ್ಲದೇ ಇದರಲ್ಲಿ ವಿಟಮಿನ್ ಅತ್ಯಧಿಕ ಪ್ರಮಾಣದಲ್ಲಿರುವ ಕಾರಣ ಈ ಹಣ್ಣನ್ನು ತಿನ್ನಲು ಬಹಳಷ್ಟು ಮಂದಿ ಬಯಸುತ್ತಾರೆ.

ಆದರೆ ದಾಳಿಂಬೆ ಬೀಜಗಳನ್ನು ಬೇರ್ಪಡಿಸುವುದೇ ದೊಡ್ಡ ಸಮಸ್ಯೆ. ಸಾಮಾನ್ಯವಾಗಿ ಒಂದು ದಾಳಿಂಬೆ ಹಣ್ಣಿನ ಬೀಜ ಬಿಡಿಸಲು ಹತ್ತರಿಂದ ಹದಿನೈದು ನಿಮಿಷ ಸಮಯಾವಕಾಶ ತೆಗೆದುಕೊಳ್ಳುತ್ತದೆ.

ಆದರೆ ಖ್ಯಾತ ಚೆಫ್, ಜೆನಿ ಅಲಿವರ್ ಕೇವಲ 1 ನಿಮಿಷದಲ್ಲಿ ದಾಳಿಂಬೆ ಬೀಜಗಳನ್ನು ಹೇಗೆ ಬೇರ್ಪಡಿಸಬಹುದೆಂಬುದನ್ನು ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಮಾಗಿದ ದಾಳಿಂಬೆ ಹಣ್ಣನ್ನು ಅರ್ಧಕ್ಕೆ ಕತ್ತರಿಸಿ ಮೇಲಿನಿಂದ ಚಮಚದಲ್ಲಿ ನಿಧಾನವಾಗಿ ಹೊಡೆದರೆ ಬೀಜಗಳು ಉದುರುತ್ತವೆ. ಇದನ್ನು ನೋಡಿ ನೀವೂ ಟ್ರೈ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...