alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಥಾ ಜಾಗಕ್ಕೆ ರಾಡ್ ಹೊಕ್ಕಿದ್ರೂ ಬದುಕಿದ…!

ಚೀನಾದಲ್ಲಿ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ವ್ಯಕ್ತಿಯೊಬ್ಬ ಪವಾಡಸದೃಶ ರೀತಿಯಲ್ಲಿ ಬದುಕಿ ಉಳಿದಿದ್ದಾನೆ. ಆತನ ಗುದದ್ವಾರದ ಬಳಿ ಕಬ್ಬಿಣದ ಉದ್ದನೆಯ ರಾಡ್ ಹೊಕ್ಕಿತ್ತು.

ಪ್ಲಾಟ್ ಫಾರ್ಮ್ ನಲ್ಲಿ ಆತ ಕಾಂಕ್ರೀಟ್ ಕೆಲಸ ಮಾಡ್ತಿದ್ದ. ಈ ವೇಳೆ ಆಯತಪ್ಪಿ ರಾಡ್ ಮೇಲೆ ಬಿದ್ದಿದ್ದಾನೆ. 24 ಇಂಚು ಉದ್ದದ ಕಬ್ಬಿಣದ ರಾಡ್ ಆತನ ಗುದದ್ವಾರದ ಬಳಿ ಚುಚ್ಚಿಕೊಂಡಿದೆ. ಒಳಗೆ ಎದೆಯವರೆಗೂ ಹೋಗಿದೆ.

ಕೂಡಲೇ ಆತನನ್ನು ಫಸ್ಟ್ ಪೀಪಲ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಸುಮಾರು 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಕಬ್ಬಿಣದ ರಾಡನ್ನು ಹೊರತೆಗೆಯಲಾಗಿದೆ. ಆತನ ಲಿವರ್ ಗೆ ಕೊಂಚ ಹಾನಿಯಾಗಿದೆ. ಆದ್ರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ‘

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...