alex Certify
ಕನ್ನಡ ದುನಿಯಾ       Mobile App
       

Kannada Duniya

ಸೊಳ್ಳೆಯ ಸಂತಾನ ಹರಣ ಚಿಕಿತ್ಸೆ..!

A researcher releases male mosquitos on Shazai Island which has a field studio of Sun Yat-Sen University-Michigan State University Joint Center of Vector Control for Tropical Disease, the world’s largest "mosquito factory" which breeds millions of bacteria-infected mosquitoes, in the fight against the spread of viruses such as dengue and Zika, in Guangzhou, China July 28, 2016. Picture taken July 28, 2016.  REUTERS/Bobby Yip

ಬೀಜಿಂಗ್: ಮಾರಕ ಝಿಕಾ, ಹಳದಿ ಜ್ವರ, ಡೆಂಗ್ಯೂವನ್ನು ತಡೆಗಟ್ಟಲು, ಪ್ರತಿ ವಾರ ಚೀನಾದ ವಿಜ್ಞಾನಿಗಳು ಒಂದು ವಿಧದ ಬ್ಯಾಕ್ಟೀರಿಯಾ ಸೇರಿಸಿದ 3 ಮಿಲಿಯನ್ ಸೊಳ್ಳೆಗಳನ್ನು ಒಂದು ದ್ವೀಪದಲ್ಲಿ ಬಿಡುತ್ತಿದ್ದಾರೆ.

ಸೊಳ್ಳೆಗಳು ಉಂಟು ಮಾಡುವ ಅನೇಕ ರೋಗಗಳನ್ನು ತಡೆಹಿಡಿಯಲು ವಿಜ್ಞಾನಿಗಳು ಹೊಸ ವಿಧಾನ ಕಂಡುಹಿಡಿದಿದ್ದಾರೆ. ಸೊಳ್ಳೆಯ ಮೊಟ್ಟೆಗೆ ‘ವೊಲ್ಬಾಚಿಯಾ’ ಎಂಬ ಬ್ಯಾಕ್ಟೀರಿಯಾವನ್ನು ಇಂಜೆಕ್ಟ್ ಮಾಡಿ, ಇದರಿಂದ ಹೊರಬರುವ ಗಂಡು ಸೊಳ್ಳೆಗಳನ್ನು ಗೌಂಗ್ ಜೌಂ ಬಳಿಯ ದ್ವೀಪವೊಂದರಲ್ಲಿ ಬಿಡುತ್ತಿದ್ದಾರೆ.

ವೊಲ್ಬಾಚಿಯಾ ಎಂಬ ಬ್ಯಾಕ್ಟೀರಿಯಾಯುಕ್ತ ಗಂಡು ಸೊಳ್ಳೆಗಳು, ಹೆಣ್ಣು ಸೊಳ್ಳೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಿದಾಗ, ಹೆಣ್ಣು ಸೊಳ್ಳೆಯ ಸಂತಾನ ಶಕ್ತಿ ಹೀನವಾಗುತ್ತದೆಯಂತೆ. ಇದರಿಂದ ಒಂದು ವಾರಕ್ಕೆ ಸುಮಾರು 5 ಮಿಲಿಯನ್ ಸೊಳ್ಳೆಗಳ ನಿಯಂತ್ರಣವಾಗುತ್ತದೆ.

ಸೊಳ್ಳೆಗಳಿಂದ ಅನೇಕ ಜನ ಸಾವನ್ನಪ್ಪಿದ್ದಾರೆ. ಇದೀಗ ರಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ ಕ್ರೀಡಾಕೂಟಕ್ಕೂ ಜಿಕಾ ದೊಡ್ಡ ತಲೆನೋವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...