alex Certify ‘ತುಪ್ಪ’ ತಿನ್ನಲು ಹಿಂಜರಿಯುವ ಮುನ್ನ ಈ ಸುದ್ದಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ತುಪ್ಪ’ ತಿನ್ನಲು ಹಿಂಜರಿಯುವ ಮುನ್ನ ಈ ಸುದ್ದಿ ಓದಿ

ತುಪ್ಪದಿಂದ ದಪ್ಪವಾಗುವುದಿಲ್ಲ ಎಂಬುದನ್ನು ಹಲವು ಸಂಶೋಧನೆಗಳು ಹಲವು ರೀತಿಯಲ್ಲಿ ದೃಢಪಡಿಸಿವೆ. ಈಗ ಅದನ್ನು ಹೇಗೆ ಮತ್ತು ಎಷ್ಟು ಸೇವಿಸಬೇಕು ಎಂಬುದರ ಕುರಿತು ತಿಳಿಯೋಣ.

ತುಪ್ಪದಲ್ಲಿ ಉತ್ತಮ ಪ್ರಮಾಣದ ಕ್ಯಾಲರಿ, ಫ್ಯಾಟ್, ಸಾಚುರೇಟೆಡ್ ಫ್ಯಾಟ್, ವಿಟಮಿನ್ ಗಳಿವೆ. ಇವು ತ್ವಚೆಯ ಆರೈಕೆಗೆ ಬಲೂಪಕಾರಿ. ಹೃದಯವನ್ನು ರಕ್ಷಿಸುತ್ತದೆ.

ತುಪ್ಪ ಸೇವಿಸುವುದರಿಂದ ದೇಹದಲ್ಲಿ ಅನಗತ್ಯ ಬೊಜ್ಜು ಬೆಳೆಯುವುದಿಲ್ಲ. ಹಸುವಿನ ತುಪ್ಪದಲ್ಲಿ ಕೊಲೆಸ್ಟ್ರಾಲ್ ಇಲ್ಲ ಹಾಗಾಗಿ ದೇಸಿ ತುಪ್ಪ ತಿಂದರೆ ಬೊಜ್ಜಿನ ಸಮಸ್ಯೆ ಕಾಡಲ್ಲ.

ಮಕ್ಕಳನ್ನು ನಿಭಾಯಿಸುವ ಕಲೆ ನಿಮಗಿನ್ನು ಒಲಿದಿಲ್ಲವೇ…?

ಇದರಲ್ಲಿ ವಿಟಮಿನ್ ಅಂಶ ಸಾಕಷ್ಟಿದ್ದು ಮೂಳೆಗಳು ಬಲಿಷ್ಠಗೊಳ್ಳುತ್ತವೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ವಿಟಮಿನ್ ಪ್ರಮಾಣ ಸಾಕಷ್ಟಿದ್ದು ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ.

ಕೂದಲಿನ ಆರೈಕೆ ಮಾಡುತ್ತದೆ. ಒಣ ಕೂದಲಿನ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಒಂದು ಚಮಚ ತುಪ್ಪವನ್ನು ಬೆಚ್ಚಗಿನ ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಅತ್ಯುತ್ತಮವಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...