alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾನ್ಸರ್ ಗೆ ಬಿಯರ್ ರಾಮಬಾಣ…!

Craft-beer

ಆಧುನಿಕ ಜೀವನ ಶೈಲಿ, ಬದಲಾದ ಆಹಾರ ಪದ್ಧತಿ, ತಂಬಾಕು ಸೇವನೆ, ಧೂಮಪಾನ ಸೇರಿದಂತೆ ಹಲವು ಹವ್ಯಾಸ ಹಾಗೂ ಕಾರಣಗಳಿಂದ ಕ್ಯಾನ್ಸರ್ ಬರುತ್ತದೆ. ಆಧುನಿಕತೆ ಬೆಳೆದಂತೆ ಕಾಯಿಲೆಗಳಿಗೆ ಪರಿಹಾರ ಕಂಡುಹಿಡಿಯಲಾಗಿದೆ.

ಅನೇಕ ರೀತಿ ಚಿಕಿತ್ಸಾ ವಿಧಾನಗಳ ಬಗ್ಗೆ ಸಂಶೋಧನೆ ನಡೆದಿವೆ. ಹೊಸ ಕಾಯಿಲೆ ಕಾಣಿಸಿಕೊಂಡಂತೆ ಚಿಕಿತ್ಸೆ ವಿಧಾನದಲ್ಲಿಯೂ ಹೊಸತನ ಬಂದಿದೆ. ಇತ್ತೀಚೆಗೆ ಕ್ಯಾನ್ಸರ್ ಪೀಡಿತರ ಸಂಖ್ಯೆ ನಾನಾ ಕಾರಣಗಳಿಂದ ಜಾಸ್ತಿಯಾಗಿದೆ. ಕ್ಯಾನ್ಸರ್ ನಲ್ಲಿಯೂ ಹಲವು ರೀತಿಯಲ್ಲಿವೆ. ಕ್ಯಾನ್ಸರ್ ನಿವಾರಣೆಗಾಗಿ ಅನೇಕ ಚಿಕಿತ್ಸೆಗಳನ್ನು ಸಂಶೋಧಿಸಲಾಗುತ್ತಿದೆ. ಮಹತ್ವದ ಸಂಗತಿ ಎಂದರೆ, ಕ್ಯಾನ್ಸರ್ ಚಿಕಿತ್ಸೆಯ ಬಗ್ಗೆ ಅಮೆರಿಕದ ಸಂಶೋಧನೆಯೊಂದು ಗಮನ ಸೆಳೆದಿದೆ.

ಇದಾಹೋ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನದಲ್ಲಿ ಕಂಡುಕೊಂಡ ಮಾಹಿತಿಯಂತೆ, ಕ್ಯಾನ್ಸರ್ ಗೆ ಬಿಯರ್ ರಾಮಬಾಣವಾಗಿ ಕೆಲಸ ಮಾಡುತ್ತದೆ. ಬಿಯರ್ ನಲ್ಲಿರುವ ಹುಮುಲೊನ್ಸ್ ಹಾಗೂ ಲುಲೊನ್ಸ್ ಎಂಬ ಆಸಿಡ್ ಗಳು ಔಷಧದಂತೆ ಕೆಲಸ ಮಾಡುತ್ತವೆ. ಕ್ಯಾನ್ಸರ್ ರೋಗ ಹರಡುವ ಬ್ಯಾಕ್ಟಿರಿಯಾ ನಿಯಂತ್ರಿಸುತ್ತವೆ ಎಂದು ಹೇಳಲಾಗಿದೆ. ವಿವಿ ವತಿಯಿಂದ ಸಂಶೋಧನೆಯನ್ನು ಮುಂದುವರೆಸಿ, ಬಿಯರ್ ನಲ್ಲಿರಬಹುದಾದ ಆಸಿಡ್ ಬಳಸಿಕೊಂಡು, ಕ್ಯಾನ್ಸರ್ ನಿಯಂತ್ರಣಕ್ಕೆ ಔಷಧ ಕಂಡು ಹಿಡಿಯುವ ಪ್ರಯತ್ನಗಳು ನಡೆದಿವೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...