alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಿಣಿಯಾಗಲು ನೆರವಾಯ್ತು ಆಪ್

kasmir-mal

ನವದೆಹಲಿ: ಗರ್ಭಿಣಿಯಾಗಲು ಜಮ್ಮು ಮತ್ತು ಕಾಶ್ಮೀರದ ಮಹಿಳೆ, 7 ವರ್ಷ ನಡೆಸಿದ ಪ್ರಯತ್ನವೆಲ್ಲಾ ವಿಫಲವಾಗಿದ್ದು, ಆಕೆಗೆ ಆಪ್ ನೆರವಿಗೆ ಬಂದಿದೆ.

ಅಪ್ಲಿಕೇಷನ್ ನೆರವಿನಿಂದ ಮಹಿಳೆ ಗರ್ಭಿಣಿಯಾಗಿದ್ದಾಳೆ. ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ ನಿಂದ ಬಳಲುತ್ತಿದ್ದ ಕಾಶ್ಮೀರದ ಮಹಿಳೆ ಗರ್ಭಿಣಿಯಾಗದ ಕಾರಣ, ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ದೆಹಲಿಗೆ ಬಂದು ಹೋಗಲು ಕಷ್ಟವಾಗಿದ್ದರಿಂದ ಆಪ್ ಮೂಲಕ ಚಿಕಿತ್ಸೆಯ ಸಲಹೆ ಪಡೆದುಕೊಂಡಿದ್ದಾಳೆ. ಐ.ವಿ.ಎಫ್. ಚಿಕಿತ್ಸೆ ಪಡೆದ ಮಹಿಳೆಗೆ ಆಪ್ ಮೂಲಕವೇ ವೈದ್ಯರು ಸಲಹೆ, ಸೂಚನೆ ನೀಡಿದ್ದಾರೆ. ಅವುಗಳನ್ನು ಚಾಚು ತಪ್ಪದೇ ಪಾಲಿಸಿದ ಮಹಿಳೆ ಗರ್ಭಿಣಿಯಾಗಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...