alex Certify
ಕನ್ನಡ ದುನಿಯಾ       Mobile App
       

Kannada Duniya

ಋತುಬಂಧ ನಿಂತ ನಂತರವೂ ಸುಖ ಲೈಂಗಿಕ ಜೀವನಕ್ಕೆ ಹೊಸ ಉಪಾಯ

Old-marriage

ಮುಟ್ಟು ನಿಂತ ಮೇಲೆ ಮಹಿಳೆಯರಿಗೆ ಲೈಂಗಿಕ ಕ್ರಿಯೆ ಕಷ್ಟಸಾಧ್ಯ. ಲೈಂಗಿಕ ಕ್ರಿಯೆ ಯಾತನಾಪೂರಿತವಾಗಿರೋದ್ರಿಂದ ಮಹಿಳೆಯರು ಸಂಭೋಗದಿಂದ ಹಿಂದೆ ಸರಿಯುತ್ತಾರೆ. ಆದರೆ ಇನ್ನು ಮುಂದೆ ಆ ಚಿಂತೆ ಬೇಡ.

ಮುಟ್ಟುನಿಂತ ಮಹಿಳೆಯರಿಗಾಗಿ ಜೆಲ್ ಒಂದನ್ನು ಸಂಶೋಧನೆ ಮಾಡಲಾಗಿದೆ. ಇದರ ಬಳಕೆಯಿಂದ ನೋವು ಕಡಿಮೆಯಾಗಿ ಮೊದಲಿನಂತೆ ಲೈಂಗಿಕ ಕ್ರಿಯೆಯಲ್ಲಿ ತೃಪ್ತಿ ಕಾಣಬಹುದಂತೆ.

14 ದಿನಗಳ ಕಾಲ 40 ರಿಂದ 70 ವರ್ಷದ ಮಹಿಳೆಯರ ಮೇಲೆ ಪ್ರಯೋಗ ಮಾಡಲಾಗಿದೆ. TX -004 ಮಾನವ ಸಂಪನ್ಮೂಲ ಹೆಸರಿನ ಈ ಜೆಲ್ ಬಳಸಿದ ಶೇಕಡಾ 63 ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ತೃಪ್ತಿ ಕಂಡಿದ್ದಾರೆ. ಶೇಕಡಾ 48 ಮಂದಿ ಮಹಿಳೆಯರ ಮೇಲೆ ಮಾತ್ರ ಯಾವುದೇ ಪ್ರಭಾವ ಬೀರಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...