alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿಯೊಬ್ಬಳಂತೆ `ಆ ಅಂಗ’ ಹೊಂದಲು ಈಕೆ ಖರ್ಚು ಮಾಡಿದ್ದೆಷ್ಟು ಗೊತ್ತಾ?

jennifer-pamplona

ಜನಪ್ರಿಯತೆಗಾಗಿ ಜನರು ಯಾವ ಮಟ್ಟಕ್ಕೆ ಬೇಕಾದ್ರೂ ಇಳಿಯುತ್ತಾರೆ. ಇದಕ್ಕೆ ಬ್ರೆಜಿಲ್ ನಲ್ಲಿ ವಾಸವಾಗಿರುವ ಜೆನ್ನಿಫರ್ ಪ್ಯಾಂಪ್ಲೋನಾ ಉತ್ತಮ ಉದಾಹರಣೆ. ಅಮೆರಿಕಾ ಮಾಡೆಲ್ ಕಿಮ್ ಕರ್ದಾಷಿಯಾನ್ ರೀತಿ ಕಾಣಬೇಕೆನ್ನುವ ಹುಚ್ಚಿಗಾಗಿ ದೇಹದ ಒಂದು ಭಾಗಕ್ಕೆ 4 ಕೋಟಿ ರೂಪಾಯಿ ಖರ್ಚು ಮಾಡಿದ್ದಾಳೆ.

ಸಾವೊ ಪಾಲೊದಲ್ಲಿ ವಾಸವಾಗಿದ್ದಾಳೆ ಜೆನ್ನಿಫರ್. ಕಿಮ್ ಕರ್ದಾಷಿಯಾನ್ ರೀತಿ ದೇಹ ಹೊಂದಬೇಕೆಂಬುದು ನನ್ನ ಮಹದಾಸೆ. ಇದಕ್ಕಾಗಿ ಎಷ್ಟು ಬಾರಿ ಸರ್ಜರಿ ಮಾಡಿಸಿಕೊಳ್ಳಲೂ ನಾನು ಸಿದ್ಧ ಎಂದಿದ್ದಾಳೆ ಜೆನ್ನಿಫರ್. ಸರ್ಜರಿಗಾಗಿ ಜೆನ್ನಿಫರ್ ಈವರೆಗೆ 4 ಕೋಟಿ ರೂಪಾಯಿ ಖರ್ಚು ಮಾಡಿದ್ದಾಳೆ.

ಕಳೆದ ಏಳು ವರ್ಷದಲ್ಲಿ ಎರಡು ಬಾರಿ ಬ್ರೆಸ್ಟ್, ತುಟಿ, ಮೂಗು ಹಾಗೂ ನಾಲ್ಕು ಪಕ್ಕೆಲಬುಗಳ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳಂತೆ. ಜೆನ್ನಿಫರ್ 17 ವರ್ಷದವಳಿದ್ದಾಗಲಿಂದಲೇ ಸರ್ಜರಿ ಶುರುಮಾಡಿದ್ದಾಳೆ. ಚಿಕ್ಕವಳಿರುವಾಗ ಸ್ವಲ್ಪ ತೆಳ್ಳಗಿದ್ದಳಂತೆ. ಜನರು ಜೆನ್ನಿಫರ್ ಬ್ಯಾಕ್ ನೋಡಿ ತಮಾಷೆ ಮಾಡ್ತಿದ್ದರಂತೆ. ಬಾಯ್ ಫ್ರೆಂಡ್ ಜೊತೆ ಹೊರಗೆ ಹೋದಾಗ ಗೇಲಿ ಮಾಡಿದ್ದರಂತೆ. ಹಾಗಾಗಿ ಸರ್ಜರಿ ನಿರ್ಧಾರಕ್ಕೆ ಬಂದ್ಲಂತೆ ಜೆನ್ನಿಫರ್. ಈಗ ಕಿಮ್ ಕರ್ದಾಷಿಯಾನ್  ನಂತಹ ಬ್ಯಾಖ್ ಹೊಂದಿದ್ದಾಳಂತೆ ಜೆನ್ನಿಫರ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...