alex Certify ಮಳೆಗಾಲಕ್ಕೆ ಬೆಸ್ಟ್ ‘ವಾಟರ್‌ ಫ್ರೂಪ್’ ಮೇಕಪ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲಕ್ಕೆ ಬೆಸ್ಟ್ ‘ವಾಟರ್‌ ಫ್ರೂಪ್’ ಮೇಕಪ್‌

ಮಳೆಗಾಲದಲ್ಲಿ ಪ್ರತೀದಿನ ಮೇಕಪ್‌ ಮಾಡದಿರುವುದೇ ತ್ವಚೆಗೆ ಒಳ್ಳೆಯದು. ಆದರೆ ಮದುವೆ, ಸಮಾರಂಭಗಳಿಗೆ ಹೋಗುವಾಗ ಸ್ವಲ್ಪ ಮೇಕಪ್‌ ಇದ್ದರನೇ ಮುಖಕ್ಕೊಂದು ಕಳೆ ಬರುತ್ತದೆ.

ಮಳೆಗಾಲದಲ್ಲಿ ಮೇಕಪ್‌ ಮಾಡುವಾಗ ವಾಟರ್‌ ಫ್ರೂಪ್‌ ಮೇಕಪ್ ಬಳಸುವುದು ಬೆಸ್ಟ್‌. ಅದರಲ್ಲೂ ಈ ಟಿಪ್ಸ್‌ ಬಳಸಿ ಮೇಕಪ್‌ ಮಾಡಿದರೆ ಮತ್ತಷ್ಟು ಆಕರ್ಷಕವಾಗಿ ಕಾಣಬಹುದು.

* ಮೇಕಪ್‌ಗೆ ಮುನ್ನ ಪ್ರೀಮಿಯರ್ ಹಾಕಿ. ಇದು ಮೇಕಪ್‌ ತುಂಬಾ ಹೊತ್ತು ಮುಖದಲ್ಲಿ ಉಳಿದುಕೊಳ್ಳುವಂತೆ ಮಾಡುತ್ತದೆ.

* ನಂತರ ಬೇಬಿ ಕ್ರೀಮ್ ನಂಥ ಆಯಿಲ್‌ ಫ್ರೀ ಮಾಯಿಶ್ಚರೈಸರ್‌ ಹಚ್ಚಿ. ಲಿಕ್ವಿಡ್‌ ಕ್ರೀಮ್ ಫೌಂಡೇಷನ್‌ ಹಚ್ಚುವ ಬದಲು ಪೌಡರ್‌ ಫೌಂಡೇಷನ್ ಸೂಕ್ತ.

* ನಂತರ ಆಯಿಲ್‌ ಫ್ರೀ ಕ್ಲೆನ್ಸರ್‌ ಹಚ್ಚಿ.

* ಮತ್ತೊಮ್ಮೆ ಲೈಟ್ ಮಾಯಿಶ್ಚರೈಸರ್‌ ಹಚ್ಚಿ, ನಂತರ ಸ್ವಲ್ಪ ಪೌಡರ್‌ ಹಚ್ಚಿ.

* ಈಗ ಮುಖಕ್ಕೆ ಹೊಂದುವ ಫೌಂಡೇಷನ್‌ ಪೌಡರ್‌ ಹಚ್ಚಿ.

* ನಂತರ ಕಣ್ಣಿಗೆ ವಾಟರ್‌ ಫ್ರೂಫ್ ಮಸ್ಕರಾ ಹಚ್ಚಿ.

* ಕೊನೆಗೆ ತುಟಿಗೆ ಲಿಪ್‌ಬಾಮ್ ಹಚ್ಚಿ, ಲಿಪ್‌ ಸ್ಟಿಕ್‌ ಹಚ್ಚಿ.

* ಇನ್ನು ಮುಖಕ್ಕೆ ಹೊಂದುವಂತೆ ಹೇರ್‌ಸ್ಟೈಲ್ ಮಾಡಿದರೆ ನಿಮ್ಮ ಲುಕ್‌ ಆಕರ್ಷಕವಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...