alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬೆಡಗಿಯ ಸೌಂದರ್ಯದ ಗುಟ್ಟು ರಟ್ಟು..!

2016_9image_11_11_497257708484-ll

ಫ್ಯಾಷನ್ ಡಿಸೈನರ್ ಹಾಗೂ ಮಾಡೆಲ್ ವಿಕ್ಟೋರಿಯಾ ಬೆಕ್ಹ್ಯಾಮ್ ಹೊಸ ವಿಷಯವೊಂದನ್ನು ಬಹಿರಂಗಪಡಿಸಿದ್ದಾಳೆ. ತನ್ನ ಚರ್ಮವನ್ನು ಮೃದು ಹಾಗೂ ಕೋಮಲವಾಗಿರಿಸಿಕೊಳ್ಳಲು ಏನು ಉಪಯೋಗಿಸ್ತಾಳೆನ್ನುವ ಗುಟ್ಟನ್ನು ಹೇಳಿದ್ದಾಳೆ.

ಮಾಡೆಲ್ ವಿಕ್ಟೋರಿಯಾ ಬೆಕ್ಹ್ಯಾಮ್ ಸೌಂದರ್ಯದ ಗುಟ್ಟು ತೆಂಗಿನ ಎಣ್ಣೆಯಂತೆ. ಪ್ರಸಿದ್ಧ ಫುಟ್ಬಾಲ್ ಆಟಗಾರ ಡೆವಿಡ್ ಬೆಕ್ಹ್ಯಾಮ್ ಪತ್ನಿ ವಿಕ್ಟೋರಿಯಾ ತೆಂಗಿನ ಎಣ್ಣೆಯನ್ನು ಬಳಸ್ತಾಳಂತೆ. ದುಬಾರಿ ಸೌಂದರ್ಯವರ್ಧಕಗಳಿಗಿಂತ ತೆಂಗಿನೆಣ್ಣೆ ಬೆಸ್ಟ್ ಎನ್ನುತ್ತಾಳೆ ಗಾಯಕಿ.

ತೆಂಗಿನ ಎಣ್ಣೆಗೆ ನಾನು ಮೊದಲ ಸ್ಥಾನ ನೀಡುತ್ತೇನೆ. ಅದು ನನ್ನ ಚರ್ಮವನ್ನು ಕೋಮಲವಾಗಿಡಲು ಹಾಗೂ ಸುಂದರವಾಗಿಡಲು ನೆರವಾಗುತ್ತದೆ ಎಂದಿದ್ದಾಳೆ. ಇದೇ ವೇಳೆ ರಾತ್ರಿ ಮೇಕಪ್ ತೆಗೆದು ಮಲಗಿ ಎಂಬ ಸಲಹೆಯನ್ನೂ ನೀಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...