alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣಗಳಲ್ಲಿ ವೈರಲ್ ಆಗಿದ್ದಾಳೆ ಈ ವಿದೇಶಿ ಬೆಡಗಿ

28 ವರ್ಷದ ಯುವತಿಯೊಬ್ಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾಳೆ. ಈಕೆಯ ಹಾಟ್ ಫೋಟೋಗಳು ಇಂಟರ್ನೆಟ್ ನಲ್ಲಿ ಹರಿದಾಡ್ತಿವೆ.

ರೂಪದರ್ಶಿಯಾಗಿರೋ ಈಕೆ ಸಿಕ್ಕಾಪಟ್ಟೆ ಸೆಕ್ಸಿಯಾಗಿದ್ದಾಳೆ ಅಂತಾ ಎಲ್ರೂ ಕಮೆಂಟ್ ಮಾಡ್ತಿದ್ದಾರೆ. ತನ್ನ ಫಿಟ್ & ಫೈನ್ ಬಾಡಿಯನ್ನು ಹೋಪ್ ಬೇಲ್ ಪ್ರದರ್ಶಿಸಿದ್ದಾಳೆ.

ಇನ್ ಸ್ಟಾಗ್ರಾಮ್ ನಲ್ಲಿ ಬೋಲ್ಡ್ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾಳೆ. ಈಕೆ ಮಾಡೆಲ್ ಮಾತ್ರವಲ್ಲ ಫಿಟ್ನೆಸ್ ಕೋಚ್ ಕೂಡ. ಹಾಗಾಗಿ ದೇಹದ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸ್ತಾಳೆ.

ಇನ್ ಸ್ಟಾಗ್ರಾಮ್ನಲ್ಲಿ ಹೋಪ್ ಗೆ ಮಿಲಿಯನ್ ಗಟ್ಟಲೆ ಫಾಲೋವರ್ ಗಳಿರೋದಿ ವಿಶೇಷ. ಫಿಟ್ನೆಸ್ ಗೆ ಸಂಬಂಧಪಟ್ಟ ಫೋಟೋಗಳನ್ನು ಹೋಪ್ ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡ್ತಾಳೆ. ಅದಕ್ಕೆ ಲೆಕ್ಕವಿಲ್ಲದಷ್ಟು, ಕಮೆಂಟ್, ಲೈಕ್ಸ್ ಬರ್ತಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...