alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ನೋಡಿ ಸನ್ನಿ ಲಿಯೋನ್ ಬ್ಯೂಟಿ ಸೀಕ್ರೆಟ್….

sunny-1

ಮಾಜಿ ಪೋರ್ನ್ ತಾರೆ ಸನ್ನಿ ಲಿಯೋನ್ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡ್ತಾಳೆ. ವಾರದಲ್ಲಿ 2-3 ಬಾರಿ ಜಿಮ್ ನಲ್ಲಿ ಬೆವರಿಳಿಸ್ತಾಳೆ ಸನ್ನಿ. ಶೂಟಿಂಗ್ ಗಾಗಿ ದೂರ ಪ್ರಯಾಣ ಹೋಗಿದ್ರೆ ಅಲ್ಲೇ ಯೋಗ ಮಾಡ್ತಾಳಂತೆ. ಬರೀ ಬ್ಯೂಟಿ ಮಾತ್ರವಲ್ಲ ಫಿಟ್ನೆಸ್ ಕೂಡ ಬೇಕು ಅನ್ನೋದು ಅವಳ ಅಭಿಪ್ರಾಯ. ಅದಕ್ಕಾಗಿಯೇ ಡಯಟ್ ಕೂಡ ತಪ್ಪಿಸೋದಿಲ್ಲ.

sunny-4

ನೆಕ್ ಸ್ಟ್ರೆಚ್ ನಿಂದ ಶುರುವಾಗಿ ಎಲ್ಲಾ ರೀತಿಯ ಆಸನಗಳನ್ನೂ ಸನ್ನಿ ಮಾಡ್ತಾಳೆ. ದೇಹದ ಪ್ರತಿಯೊಂದು ಅವಯವ ಕೂಡ ಸಡಿಲವಾಗುವಂತೆ ವಿವಿಧ ಎಕ್ಸರ್ಸೈಸ್ ಜೊತೆಗೆ ಪುಶಪ್, ಆರ್ಮ್ ಪುಶಪ್, ಬಾಡಿ ಸ್ಟ್ರೆಚ್, ಪಂಚ್, ಚೇರ್ ಡಿಪ್ಸ್ ಎಲ್ಲವೂ ಸನ್ನಿಗೆ ಈಗ ಲೀಲಾಜಾಲ.

ಸನ್ನಿ ಲಿಯೋನ್ ವರ್ಕೌಟ್ ವಿಡಿಯೋಗಳು ಕೂಡ ಯುಟ್ಯೂಬ್ ನಲ್ಲಿ ಹರಿದಾಡುತ್ತಿವೆ. ಯಾವ್ಯಾವ ಎಕ್ಸರ್ಸೈಸ್ ಅನ್ನು ಯಾವ ರೀತಿ ಮಾಡಬೇಕು ಅನ್ನೋ ಬಗ್ಗೆ ಸನ್ನಿ ಟಿಪ್ಸ್ ಕೊಟ್ಟಿದ್ದಾಳೆ. ಜೊತೆಗೆ ತನ್ನ ಬ್ಯೂಟಿ ಸೀಕ್ರೆಟ್ ಅಂದ್ರೆ ಡಯಟ್ ಪ್ಲಾನ್ ಅನ್ನು ಕೂಡ ಶೇರ್ ಮಾಡಿದ್ದಾಳೆ.

sunny

ಬೆಳಗ್ಗೆ ಎದ್ದ ತಕ್ಷಣ ಸನ್ನಿ ಒಂದು ಗ್ಲಾಸ್ ನೀರಿಗೆ ಒಂದು ಇಡೀ ನಿಂಬೆಹಣ್ಣಿನ ರಸ ಬೆರೆಸಿಕೊಂಡು ಕುಡಿಯುತ್ತಾಳೆ. ಜಾಸ್ತಿ ಜ್ಯೂಸ್ ಕುಡಿಯುತ್ತಾಳೆ, ಹಸಿ ತರಕಾರಿಗಳನ್ನು ತಿನ್ನುತ್ತಾಳೆ. ಆಯ್ಲಿ ಫುಡ್ ಗಳಿಂದ ಆದಷ್ಟು ದೂರವಿರ್ತಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...