alex Certify
ಕನ್ನಡ ದುನಿಯಾ       Mobile App
       

Kannada Duniya

ತೈವಾನ್ ನ ಅಮ್ಮ-ಮಕ್ಕಳ ವಯಸ್ಸನ್ನು ಗೆಸ್ ಮಾಡೋದೂ ಅಸಾಧ್ಯ!

momಲುಯರ್ ಎಚ್ಸು ನಿಮಗೆ ಗೊತ್ತಿರಬೇಕಲ್ಲ, ತೈವಾನ್ ನ ಡಿಸೈನರ್. 41ರ ಹರೆಯದಲ್ಲೂ 16ರ ಹುಡುಗಿಯನ್ನೂ ನಾಚಿಸುವಂಥ ಸೌಂದರ್ಯವತಿ ಇವಳು. ಕಳೆದ ವಾರವಷ್ಟೆ ಲುಯರ್ ಎಚ್ಸು ಫೋಟೋಗಳು ವೈರಲ್ ಆಗಿದ್ವು. ಅವಳ ಬ್ಯೂಟಿ ನೋಡಿ ಎಲ್ರೂ ಕ್ಲೀನ್ ಬೋಲ್ಡ್ ಆಗಿದ್ರು.

lure

ಲುಯರ್ ಮಾತ್ರವಲ್ಲ ಅವಳ ಇಬ್ಬರು ಸಹೋದರಿಯರನ್ನು ನೋಡಿದ್ರೆ ನೀವು ದಂಗಾಗೋದು ಗ್ಯಾರಂಟಿ. ಒಬ್ಬಳಿಗೆ 36 ವರ್ಷ, ಇನ್ನೊಬ್ಬಾಕೆಗೆ 40 ರ ಹರೆಯ. ಆದ್ರೆ ನೋಡಲು ಕಾಲೇಜು ಕನ್ಯೆಯರಂತಿದ್ದಾರೆ.

lure-1

ಮೂರೂ ಜನ ಮಕ್ಕಳನ್ನು ಬಿಡಿ, ಅವರ ಅಮ್ಮನ ಕಡೆಗೊಮ್ಮೆ ನೋಡಿ. ಈ ಮಹಿಳೆಗೆ 63 ವರ್ಷ ಅಂದ್ರೆ ಯಾರೂ ನಂಬಲಸಾಧ್ಯ. ಆಕೆ ಡಾನ್ಸರ್ ಆಗಿದ್ಲು, 63ರಲ್ಲೂ 20ರ ಚೆಲುವೆಯಂತೆ ಕಾಣೋ ಅವಳನ್ನು ಎಲ್ರೂ ಸಹೋದರಿ ಇರಬೇಕು ಎಂದುಕೊಳ್ತಾರಂತೆ.

sis

ನೀರು ಮತ್ತು ತರಕಾರಿಯೇ ಇವರ ಸೌಂದರ್ಯದ ರಹಸ್ಯವಂತೆ. ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದ್ರೆ ಚರ್ಮ ಸುಕ್ಕುಗಟ್ಟುವುದೇ ಇಲ್ಲ ಎನ್ನುತ್ತಾರೆ ಇವರು. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಪ್ಪದೇ ಇವರು ಉಗುರುಬೆಚ್ಚಗಿನ ನೀರು ಕುಡಿಯುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...