alex Certify
ಕನ್ನಡ ದುನಿಯಾ       Mobile App
       

Kannada Duniya

ಉಗುರಿನ ಮೇಲೆ ‘ಪಾಲಿಶ್ ಮೌಂಟನ್’

500x500xamazing-nail-painting-

ಕೆನಡಾ ಮೂಲದ ಉಗುರಿನ ವಿನ್ಯಾಸಕಿ ಕ್ರಿಸ್ಟೇನ್ ರೊಟೆನ್ಬರ್ಗ್ ತನ್ನ ಉಗುರನ್ನು ಹೊಸ ವಿಧಾನದಲ್ಲಿ ಅಲಂಕರಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾಳೆ.

ಬೇರೆ ಬೇರೆ ಬಣ್ಣದ ನೇಲ್ ಪಾಲಿಶ್ ಬಳಸಿ ಒಟ್ಟಾರೆ 116 ಲೇಯರ್ ಗಳನ್ನು ಮಾಡಿದ್ದಾಳೆ. ಈ ಉಂಗುರಿನ ಸಿಂಗಾರಕ್ಕೆ ಅವಳಿಟ್ಟ ಹೆಸರು ‘ಪಾಲಿಶ್ ಮೌಂಟನ್’.  ಇವಳ ಈ ಕಸರತ್ತನ್ನು ಸಾಮಾಜಿಕ ಜಾಲತಾಣದಲ್ಲಿ ಬರೋಬ್ಬರಿ 8.6 ಮಿಲಿಯನ್ ಜನರು ವೀಕ್ಷಿಸಿದ್ದಾರೆ.

ಈ ವಿನ್ಯಾಸಕಿ ಒಟ್ಟು 12 ತಾಸುಗಳ ಅವಧಿಯಲ್ಲಿ ‘ಪಾಲಿಶ್ ಮೌಂಟನ್’ ಅನ್ನು ನಿರ್ಮಿಸಿದ್ದಾಳೆ. ಕ್ರಿಸ್ಟೇನ್ ರೊಟೆನ್ಬರ್ಗ್  ಮೆಟಾಲಿಕ್, ಎಕ್ರೆಲಿಕ್, ಗ್ಲಿಟರ್ ಮುಂತಾದ ಬಣ್ಣಗಳನ್ನು ಉಪಯೋಗಿಸಿ ಹೊಸ ರೀತಿಯಲ್ಲಿ ಉಗುರನ್ನು ವಿನ್ಯಾಸ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...