alex Certify
ಕನ್ನಡ ದುನಿಯಾ       Mobile App
       

Kannada Duniya

‘ಲಿಟಲ್ ಮಿಸ್ ಯೂನಿವರ್ಸ್’ ಸ್ಪರ್ಧೆಯಲ್ಲಿ ಓಡಿಯಾ ಬಾಲೆ

padmalaya

ಓಡಿಶಾದ 12 ವರ್ಷದ ಬಾಲಕಿ ಪದ್ಮಾಲಯ ನಂದಾ ಲಿಟಲ್ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ. ಅಮೆರಿಕದ ಜಾರ್ಜಿಯಾದಲ್ಲಿ ಈ ಸ್ಪರ್ಧೆ ನಡೆಯಲಿದೆ. ಪದ್ಮಾಲಯ ನಂದಾ ಸದ್ಯ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ.

ಜನರ ಆಶೀರ್ವಾದ ಮತ್ತು ಬೆಂಬಲದಿಂದ್ಲೇ ತಾನು ಈ ಹಂತಕ್ಕೆ ತಲುಪಿರೋದಾಗಿ ಪದ್ಮಾಲಯ ಹೇಳಿದ್ದಾಳೆ. ಲಿಟಲ್ ಮಿಸ್ ಯೂನಿವರ್ಸ್ ಸ್ಪರ್ಧೆಯನ್ನು ಗೆಲ್ಲಲು ಸರ್ವಪ್ರಯತ್ನ ಮಾಡೋದಾಗಿ ಹೇಳಿರೋ ಬಾಲಕಿ, ಜನರ ಆಶೀರ್ವಾದವಿದ್ರೆ ಇದು ಅಸಾಧ್ಯವಲ್ಲ ಎಂದಿದ್ದಾಳೆ. ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸೋದಾಗಿ ತಿಳಿಸಿದ್ದಾಳೆ.

ಲಿಟಲ್ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಪದ್ಮಾಲಯ ನಂದಾಗೆ ಫೇಸ್ಬುಕ್ ಮೂಲಕವೂ ಜನರು ವೋಟ್ ಮಾಡಬಹುದು. ಜೂನ್ 1 ರಿಂದ ಜೂನ್ 4ರವರೆಗೆ ವೋಟ್ ಮಾಡಲು ಅವಕಾಶವಿದೆ. ಅಮೆರಿಕದಲ್ಲಿ ನಡೆಯಲಿರೋ ಲಿಟಲ್ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಓಡಿಯಾ ಬಾಲೆ ಗೆದ್ದು ಬರಲಿ ಅನ್ನೋದೇ ಎಲ್ಲರ ಆಶಯ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...