alex Certify
ಕನ್ನಡ ದುನಿಯಾ       Mobile App
       

Kannada Duniya

86 ವರ್ಷದ ಈ ಸುಂದರಿಯನ್ನು ನೋಡಿ….

baddie-winkle

ವಯಸ್ಸೆಂಬುದು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಈ 86 ವರ್ಷದ ಮುದುಕಿ ಸಾಬೀತುಪಡಿಸಿದ್ದಾಳೆ. ಈ ಹಣ್ಣು ಹಣ್ಣು ಮುದುಕಿ ಸ್ವಿಮ್ ಸೂಟ್ ಆದಿಯಾಗಿ ಎಲ್ಲ ತರಹದ ಮಾಡರ್ನ್ ಡ್ರೆಸ್ ತೊಡುತ್ತಾಳೆ.

ಇವಳ ಹೆಸರು ಬಡೈ ವಿಂಕಲ್. ಇವಳು ತನ್ನ ಉಡುಗೆ-ತೊಡುಗೆ ಸ್ಟೈಲ್ ನಿಂದಲೇ ಹೆಸರುವಾಸಿ. ಇವಳಿಗೆ ಇನ್ಸ್ಟಾಗ್ರಾಮ್ ನಲ್ಲಿ 2.1 ಮಿಲಿಯನ್ ಫಾಲೋವರ್ಸ್ ಇದ್ದಾರೆ. ವರ್ಷ 86 ಆದರೂ ಈಕೆ ಮೈಲಿ ಸೈರಸ್, ಕಾರ್ದಿಶಾ ಸಹೋದರಿಯರು ಮುಂತಾದ ಸೆಲೆಬ್ರಿಟಿಗಳೊಂದಿಗೆ ಮೋಜು ಮಸ್ತಿಯಲ್ಲಿ ತೊಡಗುತ್ತಾಳೆ.

ಇವಳ ಇನ್ಸ್ಟಾಗ್ರಾಮ್ ಇಂಟ್ರೋದಲ್ಲಿ ‘stealing your man since 1928’ ಎಂದು ಬರೆದುಕೊಂಡಿದ್ದಾಳೆ. ಬದುಕಿನ ಇಳಿವಯಸ್ಸಿನಲ್ಲೂ ಜೀವನವನ್ನು ಹೊಸದಾಗಿ ಜೀವಿಸಬೇಕೆಂದು ಬಯಸುವವರು ಇವಳನ್ನು ಆದರ್ಶವಾಗಿರಿಸಿಕೊಳ್ಳಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...