alex Certify ಮಳೆಗಾಲದಲ್ಲಿ ಹೀಗಿರಲಿ ನಿಮ್ಮ ಮೇಕಪ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲದಲ್ಲಿ ಹೀಗಿರಲಿ ನಿಮ್ಮ ಮೇಕಪ್…..!

Look gorgeous & pretty in the Rainy season « SalonSpa.in - Beauty News,  Products, Staff, Jobs & Software Indiaಮಳೆಯ ಹನಿಗೆ ಮುಖಕ್ಕೆ ಹಚ್ಚಿದ ಮೇಕಪ್‌ ಮಾಸುವುದು ಗ್ಯಾರಂಟಿ. ಮೇಕಪ್‌ ಪ್ರಿಯರು ಕೆಲವು ಟಿಪ್ಸ್ ಗಳನ್ನು ಗಮನದಲ್ಲಿಟ್ಟುಕೊಂಡಾಗ ನೋಡಲು ಆಕರ್ಷಕವಾಗಿ ಕಾಣಬಹುದು. ಆ ಸಿಂಪಲ್ ಟಿಪ್ಸ್ ಏನು ಅಂತ ತಿಳಿಯೋಣ.

* ಮಳೆಗಾಲದಲ್ಲಿ ಲಿಕ್ವಿಡ್‌ ಮೇಕಪ್‌ ಬಳಸಬೇಡಿ. ಯಾಕಂದ್ರೆ, ನೀರಿನಲ್ಲಿ ಬೇಗ ಕರಗುತ್ತದೆ. ಹೊರಗೆ ಓಡಾಡುವವರು ವಾಟರ್‌ಫ್ರೂಫ್‌ ಅಥವಾ ಆಯಿಲ್‌ ಬೇಸ್‌ ಫೌಂಡೇಷನ್‌ ಬಳಸಿ.

* ಫೌಂಡೇಷನ್‌ ಹಾಕಿದ ನಂತರ ಯಾವುದೇ ಕಾರಣಕ್ಕೂ ಟಾಲ್ಕಂ ಪೌಡರನ್ನು ಬಳಸಬೇಡಿ. ಬದಲಿಗೆ ಕಾಂಪ್ಯಾಕ್ಟ್ ಪೌಡರನ್ನು ಬಳಸಿ.

* ಲಿಕ್ವಿಡ್‌ ಬಿಂದಿ ಬದಲು ಸ್ಟಿಕ್ಕರ್‌ ಬಿಂದಿ ಬಳಸಿ. ಮ್ಯಾಟ್‌ ಫಿನಿಶಿಂಗ್‌ ಅಥವಾ ಲಾಂಗ್‌ಸ್ಟೇ ಲಿಪ್‌ಸ್ಟಿಕ್‌ ಬಳಸಿ. ನೀರಿನೊಂದಿಗೆ ಇದು ಕರಗುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...