alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಕೆಲಸದಾಕೆ ಕೈ ಹಿಡಿತು ಅದೃಷ್ಟ..!

FotorCreated1-775x400

ಕೆಲವರ ಬದುಕು ಕೆಲವೇ ಕ್ಷಣಗಳಲ್ಲಿ ಬದಲಾಗುತ್ತದೆ. ಶ್ರೀಮಂತ ಬಡವನಾಗ್ತಾನೆ. ಬಡವ ಶ್ರೀಮಂತನಾಗ್ತಾನೆ. ಕೆಲವರ ಕೈ ಹಿಡಿಯುವ ಅದೃಷ್ಟ ಅವರ ಭವಿಷ್ಯವನ್ನೇ ಬದಲಾಯಿಸುತ್ತದೆ. ಇದಕ್ಕೆ ಮನೆ ಕೆಲಸ ಮಾಡ್ತಿದ್ದ ಕಮಲಾ ಉತ್ತಮ ನಿದರ್ಶನ.

ಎರಡು ಮಕ್ಕಳ ತಾಯಿ ಕಮಲಾ. ಹೊಟ್ಟೆ ಪಾಡಿಗಾಗಿ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸ್ತಿದ್ದಾರೆ. ತಮ್ಮ ಜೀವನದಲ್ಲಿ ಹೀಗೊಂದು ಬದಲಾವಣೆ ಬರಬಹುದೆಂದು ಕಮಲಾ ಎಂದೂ ಯೋಚಿಸಿರಲಿಲ್ಲ. ಆಕೆಯ ಪಾಲಿಗೆ ಅದೃಷ್ಟ ತಂದುಕೊಟ್ಟವರು ಛಾಯಾಗ್ರಾಹಕ ಮನ್ದೀಪ್ ನೇಗಿ.

ಮನ್ದೀಪ್ ನೇಗಿ, ಕಮಲಾ ಕೆಲಸ ಮಾಡುವ ಮನೆಯ ಪಕ್ಕದಲ್ಲಿಯೇ ವಾಸವಾಗಿದ್ದಾರೆ. ಕಮಲಾರನ್ನು ನೋಡಿದ ತ12654525ಕ್ಷಣ ಇಷ್ಟು ದಿನ ಯಾವುದನ್ನು ಹುಡುಕುತ್ತಿದ್ದರೋ ಅದು ಸಿಕ್ಕಿದೆ ಎಂಬುದನ್ನು ಅರಿತಿದ್ದಾರೆ ಮನ್ದೀಪ್. ಅನನ್ಯ ಛಾಯಾಚಿತ್ರಗಳಿಗೆ ಹೆಸರಾಗಿರುವ ಮನ್ದೀಪ್, ಮಾಡೆಲ್ ವೃತ್ತಿಯಲ್ಲಿರುವ ಮಹಿಳೆಯರನ್ನು ಬಳಸಿಕೊಳ್ಳುವುದಿಲ್ಲ. ಹೊಸಬರ ಹುಡುಕಾಟ ನಡೆಸುತ್ತಾರೆ.12642687

ಕಮಲಾ ನೋಡಿ, ಫೋಟೋ ಶೂಟ್ ನ ಬಗ್ಗೆ ತಿಳಿಸಿದ್ದಾರೆ. ಮೊದಲು ಹಿಂದೆ ಸರಿದ ಕಮಲಾ ನಂತರ ಒಪ್ಪಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...