alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರ ಪರ್ಫೆಕ್ಟ್ ಬಾಡಿ ಬಗ್ಗೆ ಹೊಸ ಟ್ರೆಂಡ್

hip-story_647_062917021517

ಬಿಕಿನಿ ಬಾಡಿ ಇದ್ರೆ ಪರ್ಫೆಕ್ಟ್ ಅನ್ನೋ ಭಾವನೆ ಮಹಿಳೆಯರಲ್ಲಿದೆ. ಎಷ್ಟೋ ಜನ ನಾನು ದಪ್ಪಗಿದ್ದೇನೆ ಅಂತಾ ಮುಜುಗರ ಮತ್ತು ಬೇಸರಪಟ್ಟುಕೊಳ್ತಾರೆ. ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು ‘ಹಿಪ್ ಡಿಪ್ಸ್’ ಅನ್ನೋ ಹೊಸ ಟ್ರೆಂಡ್ ಶುರುವಾಗಿದೆ.

hipdips4-mos_062917010907

ಪರ್ಫೆಕ್ಟ್ ಬಾಡಿಗಾಗಿ ಪ್ರಚಲಿತದಲ್ಲಿದ್ದ ‘ಹಾಟ್ ಡಾಗ್ ಲೆಗ್ಸ್’ ಮತ್ತು ‘ಥೈಬ್ರೋ’ ಟ್ರೆಂಡ್ ಗಳೆಲ್ಲ ಈಗ ಹಳೆಯದು ಎನಿಸಿಕೊಂಡಿವೆ. ನಮ್ಮ ದೇಹವನ್ನು ಪ್ರೀತಿಸಲು, ಆತ್ಮವಿಶ್ವಾಸ ಬೆಳೆಸಿಕೊಳ್ಳಲು, ಕೀಳರಿಮೆಯನ್ನು ದೂರಮಾಡಲು ಹಿಪ್ ಡಿಪ್ಸ್ ಟ್ರೆಂಡ್ ಹುಟ್ಟಿಕೊಂಡಿದೆ.

ನಿಮ್ಮ ಹಿಪ್ ಮತ್ತು ತೊಡೆ ಪರಸ್ಪರ ಸ್ಪರ್ಷಿಸ್ತಾ ಇದ್ರೆ ಅದು ಹಿಪ್ ಡಿಪ್ಸ್. ಹಿಪ್ ಮತ್ತು ತೊಡೆ ಭೇಟಿಯಾಗ್ತಿವೆ ಅಂದ್ರೆ ಬಾಡಿ ಪರ್ಫೆಕ್ಟ್ ಆಗಿಲ್ಲ ಅಂತಾನೇ ಮಹಿಳೆಯರೆಲ್ಲರೂ ಅಂದುಕೊಳ್ತಾರೆ. ಆದ್ರೆ ಅಂತಹ ಕೀಳರಿಮೆ ಬೇಡ, ತೊಡೆ ವಯೋಲಿನ್ ಗಳಂತೆ ಕೊಂಚ ವಕ್ರವಾಗಿದ್ರೆ ಪರಸ್ಪರ ಸ್ಪರ್ಷಿಸುತ್ತದೆ ಅಷ್ಟೆ.

body

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...