alex Certify ವಯಸ್ಸಾಗುವ ಮೊದಲೇ ಕೂದಲು ಬಿಳಿಯಾಗಿದೆಯಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಯಸ್ಸಾಗುವ ಮೊದಲೇ ಕೂದಲು ಬಿಳಿಯಾಗಿದೆಯಾ….?

ವಯಸ್ಸಾದ ಮೇಲೆ ಕೂದಲು ಬೂದು ಬಣ್ಣಕ್ಕೆ ತಿರುತ್ತದೆ. ಆದರೆ ಕೆಲವರಿಗೆ ವಯಸ್ಸಾಗುವ ಮೊದಲೇ ಕೂದಲು ಬಿಳಿಯಾಗುತ್ತದೆ ಇದಕ್ಕೆ ಹಲವು ಕಾರಣಗಳಿವೆ. ಆ ಕಾರಣಗಳು ಏನೆಂಬುದನ್ನು ತಿಳಿದು ಕೂದಲು ಬೇಗ ಬಿಳಿಯಾಗುವದನ್ನು ತಡೆಯಿರಿ.

*ಧೂಮಪಾನ : ಧೂಮಪಾನ ಮಾಡುವುದರಿಂದ ನಿಮ್ಮ ಕೂದಲು ಬೇಗ ಬಿಳಿಯಾಗುತ್ತದೆ. ಸಿಗರೇಟಿನಲ್ಲಿ ಹೆಚ್ಚಿನ ಮಟ್ಟದ ಫ್ರಿ ರಾಡಿಕಲ್ಸ್ ಇರುವುದರಿಂದ ಇದು ಸಂಭವಿಸುತ್ತದೆ ಎನ್ನಲಾಗಿದೆ.

*ಮಾಲಿನ್ಯ : ವಾತಾವರಣದಲ್ಲಿರುವ ಕಲುಷಿತ ಗಾಳಿಯಲ್ಲಿರುವ ಮಾಲಿನ್ಯಕಾರಕಗಳು ಕೂದಲು ಬಿಳಿಯಾಗುವಂತೆ ಮಾಡುತ್ತದೆ.

ಮನೆಯಲ್ಲೇ ಹೆಚ್ಚಿಸಿಕೊಳ್ಳಿ ಸೌಂದರ್ಯ

*ಒತ್ತಡ : ಒತ್ತಡವು ಹೆಚ್ಚಿನ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದು ಕೂದಲು ಉದುರಲು ಮಾತ್ರವಲ್ಲ ಕೂದಲು ಬೆಳ್ಳಗಾಗುವಂತೆ ಮಾಡುತ್ತದೆ.

*ಹಾರ್ಮೋನ್ : ಹಾರ್ಮೋನ್ ಬದಲಾವಣೆಯಾದಾಗ ನಿಮ್ಮ ಕೂದಲಿನ ವಿನ್ಯಾಸ, ಸಾಂದ್ರತೆ ಮತ್ತು ಬಣ್ಣಗಳಲ್ಲಿ ಬದಲಾವಣೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...